ಫುಡ್ ಡಿಲೆವರಿ ಮಾಡುವ ಯುವಕರೆಂದರೆ, ಸಣ್ಣ ಸ್ಥಾನವಿಟ್ಟು ನೋಡುವವರೇ ಹೆಚ್ಚು. ಅವರೂ ಕೂಡ ನಮ್ಮ ಹಾಗೆ ಹೊಟ್ಟೆ ಬಟ್ಟೆಗಾಗಿ ಕೆಲಸ ಮಾಡುವವರು ಅನ್ನೋದನ್ನ ಹಲವರು ಮರೆತು, ಊಟ ತರುವುದು ಸ್ವಲ್ಪ ಲೇಟ್ ಆದ ಮಾತ್ರಕ್ಕೆ, ಬಾಯಿಗೆ ಬಂದ ಹಾಗೆ ಬೈಯ್ತಾರೆ. ಆದ್ರೆ ಇಂದು ಸ್ವಿಗ್ಗಿ ಹುಡುಗನೋರ್ವ, ಒಳ್ಳೆಯ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾರೆ....