ಎಲ್ಲೆಡೆ ಭಾರೀ ಮಳೆಯಾಗ್ತಿದ್ದು, ನದಿಗಳೆಲ್ಲಾ ತುಂಬಿ ಹರಿಯುತ್ತಿವೆ. ಈಜಾಡಲು ನದಿಗೆ ಇಳಿಯುವ ಮುನ್ನ ಎಚ್ಚರವಾಗಿರಬೇಕಿದೆ. ಯಾಕಂದ್ರೆ, ತುಂಗಾಭದ್ರಾ ನದಿಯಲ್ಲಿ ಈಜಲು ಹೋಗಿ ಹಾಸನದ ಮೂವರು ಯುವಕರು ನೀರು ಪಾಲಾಗಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಜಾವಗಲ್ ನಿವಾಸಿಗಳಾಗಿರುವ ಯುವಕರು, ಡಿಗ್ರಿ ವ್ಯಾಸಂಗ ಮಾಡುತ್ತಿದ್ರು. 7 ಮಂದಿ ಸ್ನೇಹಿತರು ಒಟ್ಟಾಗಿ ಆಂಧ್ರಪ್ರದೇಶದ ಮಂತ್ರಾಲಯಕ್ಕೆ ಹೊರಟಿದ್ರು. ರಾಯರ ದರ್ಶನಕ್ಕೂ...
Dharwad News: ಧಾರವಾಡ: ಈಜಲು ಹೋಗಿದ್ದ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಮನಸೂರು ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ.
ಮಾಳಮಡ್ಡಿಯ ಶ್ರೇಯಸ್ ಹಾಗೂ ಇನ್ನೋರ್ವ ಸೇರಿಕೊಂಡು ಮನಸೂರು ಗ್ರಾಮದ ಹೊರವಲಯದಲ್ಲಿರುವ ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದರು. ಆಗ ಈಜು ಬರದೇ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳದವರು ಭೇಟಿ ನೀಡಿ ಶ್ರೇಯಸ್...
ಹಾಸನ: ಹಾಸನ ಜಿಲ್ಲೆಯ ಅರಿಸೀಕೆರೆ ತಾಲೂಕಿನ ವಡಗೆರಹಳ್ಳಿ ಗ್ರಾಮದಲ್ಲಿ, ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಪ್ರವೀಣ್ (28), ರಾಜ (30) ಮೃತ ದುರ್ದೈವಿಗಳು. ಪ್ರವೀಣ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ರಾಜ ಆಟೋ ಚಾಲಕನಾಗಿದ್ದ.
ನಿನ್ನೆ ಸಂಜೆ ಗಣಪತಿ ವಿಸರ್ಜನೆ ವೇಳೆ ಗ್ರಾಮದ ಹಲವರು ಕೆರೆಗೆ ಇಳಿದಿದ್ದರು....
https://www.youtube.com/watch?v=0pReUa74FtY
ವಾಷಿಂಗ್ಟನ್:ನೀರಲ್ಲಿ ಮುಳುಗುತ್ತಿದ್ದ ಅಮೆರಿಕದ ಈಜುಗಾರ್ತಿ ಅನಿತಾ ಅಲ್ವರೆಜ್ ಅವರನ್ನು ಕೋಚ್ ಆ್ಯಂಡ್ರಿಯಾ ಫುಂಟೆಸ್ ರಕ್ಷಿಸಿದ ಘಟನೆ ನಡೆದಿದೆ.
ಬುದಾಪೆಸ್ಟ್ ನಲ್ಲಿ ನಡೆಯುತ್ತಿದ್ದ ವಿಶ್ವ ಅಕ್ವೆಟಿಕ್ಸ್ ಚಾಂಪಿಯನ್ ಶಿಪ್ನನ ಅಂತಿಮ ಸುತ್ತಿನಲ್ಲಿ ಈಜುವ ವೇಳೆ ಅನಿತಾ ಅಲ್ವರೆಜ್ ಉಸಿರಾಟದ ಸಮಸ್ಯೆ ಎದುರಿಸಿ ನೀರಿನಲ್ಲಿ ಮುಳುಗಿದರು.
ಇದನ್ನು ಗಮನಿಸಿದ ಕೋಚ್ ಆ್ಯಂಡ್ರಿಯಾ ಫುನೆಟ್ಸ್ ರಕ್ಷಕ್ಕರಿಗೆ ರಕ್ಷಿಸುವಂತೆ ಕೂಗಿದರು.ಕೊನೆಗೆ ತಡವಾದಾಗ ತಾವೆ...
https://www.youtube.com/watch?v=C0ZA-Nkw9vg&t=33s
ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ಹೋಗಿ, ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ತಾತನ ಮನೆಗೆ ಬಂದಿದ್ದ ಯುವಕ ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಎರಡು ದಿನಗಳ ಬಳಿಕ ಕಾರ್ಯಚರಣೆ ನಡೆಸಿ ಯುವಕನ ಶವವನ್ನು ಪತ್ತೆ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಕೆರೆಯಲ್ಲಿ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ಶರತ್...
ತಮಿಳುನಾಡು : ತಮಿಳುನಾಡಿನ ನಾಮಕ್ಕಲ್ ಗ್ರಾಮದ 85 ವರ್ಷದ ಅಜ್ಜಿ ಒಬ್ಬರು ಈಜುವ ಮೂಲಕ ಫಿಟ್ ಆಗಿದ್ದಾರೆ. ತಮಿಳುನಾಡಿನ ನಾಮಕ್ಕಲ್ ಗ್ರಾಮದ ಪಾಪಜ್ಜಿ ಎನ್ನುವ ಅಜ್ಜಿ ಒಬ್ಬರು 85ರ ಇಳಿವಯಸ್ಸಿನಲ್ಲಿಯೂ ಬಾವಿಗೆ ಜಂಪ್ ಮಾಡಿ ಈಜುವ ಮೂಲಕ ಯಾವ ಈಜುಪಟುವಿಗು ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಹಾಗೂ ಅವರು 5ನೇ ವಯಸ್ಸಿನಲ್ಲಿಯೇ ಈಜು ಕಲಿತಿದ್ದು, ...