Republic Day Special:
ದೇಶದೆಲ್ಲೆಡೆ ಗಣರಾಜ್ಯೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ. ದೆಹಲಿಯಲ್ಲಿ ಪಥಸಂಚಲನದ ಮೆರಗು ಮತ್ತಷ್ಟು ದೇಶ ಭಕ್ತಿಯನ್ನು ಮೂಡಿಸುತ್ತಿದೆ. ಜನ ಗಣ ಮನ ಉದ್ಘಾರ ಎಲ್ಲೆಡೆ ಕೇಳಿ ಬರುತ್ತಿದೆ. ಪಥ ಸಂಚಲನದಲ್ಲಿ ನೆರೆದಿರೋ ಜನರಿಗೆ ಅನೇಕ ಟ್ಯಾಬ್ಲೋಗಳು ಮುದ ನೀಡಿವೆ. ಗಣರಾಜ್ಯೋತ್ಸವ ಪಥಸಂಚಲನದಲ್ಲಿ ರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಕೇಂದ್ರ ಸಚಿವಾಲಯದ 23 ಸ್ತಬ್ಧಚಿತ್ರಗಳು...