Saturday, May 10, 2025

taking

ಶಾಪವನ್ನು ವರವಾಗಿಸಿ ಕೊಂಡು ರಾಮಸೇತು ನಿರ್ಮಿಸಲಾಯಿತಾ..?

Rama sethu: ತ್ರೇತಾಯುಗದಲ್ಲಿ ರಾಮನಾಗಿ ಅವತರಿಸಿದ ಭಗವಾನ್ ವಿಷ್ಣುವೇ ರಾಮಾಯಣದಲ್ಲಿ ರಾಕ್ಷಸನನ್ನು ಸಂಹರಿಸಿದ . ಮಾನವ ರೂಪದಲ್ಲಿ ಸಂಹರಿಸಿದ ಅವತಾರ ಪುರುಷನಿಗೂ ಕೂಡ ವಾನರರ ಅವಶ್ಯಕತೆ ಬಂದಿತು . ಸೀತಾದೇವಿಯನ್ನು ಹುಡುಕುವುದರಿಂದ ಹಿಡಿದು ರಾವಣನಿಂದ ಸೀತಾ ದೇವಿಯನ್ನು ಕರೆದುಕೊಂಡು ಹೋಗುವಾಗ ಹೆಜ್ಜೆ ಹೆಜ್ಜೆಯಲ್ಲೂ ವಾನರಸೇನೆ ಶ್ರೀರಾಮನಿಗೆ ಜೋತೆ ಇದ್ದು ಸಹಾಯ ಮಾಡಿದರು .ಅದರಲ್ಲಿ ಸುಗ್ರೀವ, ಹನುಮಾನ್ ಮತ್ತು...

ನೀವು ಸಪ್ಲಿಮೆಂಟರಿಗಳನ್ನೂ ತೆಗೆದುಕೊಳ್ಳುತ್ತಿರುವಿರಾ..? ಆದರೆ ನೀವು ಇವುಗಳನ್ನು ಖಚಿತವಾಗಿ ತಿಳಿದಿರಬೇಕು…

ನಾವು ಅನಾರೋಗ್ಯಕ್ಕೆ ಒಳಗಾದಾಗ ಮಾತ್ರೆಗಳ ರೂಪದಲ್ಲಿ ಔಷಧವನ್ನು ತೆಗೆದುಕೊಳ್ಳುತ್ತೇವೆ. ಅದೂ ಅಲ್ಲದೆ ಆರೋಗ್ಯವಂತರೂ ವಿಟಮಿನ್ ಸಪ್ಲಿಮೆಂಟ್ ಮಾತ್ರೆಗಳನ್ನು ಸೇವಿಸುತ್ತಾರೆ ಎಂಬುದು ಕೆಲವರಿಗೆ ಗೊತ್ತಿರಲಿಕ್ಕಿಲ್ಲ.ಹೌದು, ವಿಟಮಿನ್ ಕೊರತೆಯಾದಾಗ ಕಾಯಿಲೆ ಬರುವುದು ಸಹಜ. ಈ ಸಮಸ್ಯೆಯನ್ನು ತಪ್ಪಿಸಲು, ಜನರು ಹೆಚ್ಚಾಗಿ ವಿಟಮಿನ್ ಮಾತ್ರೆಗಳನ್ನು ತೆಗೆದು ಕೊಳ್ಳುತ್ತಾರೆ . ಈ ಮಾತ್ರೆ ಸೇವಿಸಿದರೆ ಈ ಸಮಸ್ಯೆ ಬರುವುದಿಲ್ಲ, ನೀವೂ...
- Advertisement -spot_img

Latest News

ಟ್ರಂಪ್ ಮಾತಿಗೆ ಸಿಗಲಿಲ್ಲ ಮೂರು ಕಾಸಿನ ಕಿಮ್ಮತ್ತು: ಮತ್ತೆ ತನ್ನ ಕಂತ್ರಿ ಬುದ್ಧ ತೋರಿಸಿದ ಪಾಕ್

International News: ಇಂದು ಸಂಜೆಯಷ್ಟೇ ಪಾಕಿಸ್ತಾನ ಭಾರತದ ಹೊಡೆತ ಸಹಿಸಿಕ``ಳ್ಳಲಾಗದೇ, ಅಮೆರಿಕದ ಮಧ್ಯಸ್ತಿಕೆ ವಹಿಸಿ, ಕದನ ವಿರಾಮಕ್ಕಾಗಿ ಅಂಗಲಾಚಿತ್ತು. ಭಾರತದ ಬಳಿ ಜೀವ ಭಿಕ್ಷೆ ಬೇಡಿತ್ತು....
- Advertisement -spot_img