ತಮಿಳುನಾಡಿನ ಕರೂರಿನಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್ ಅವರ ರ್ಯಾಲಿ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 41 ಮಂದಿ ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಫ್ಐಆರ್ ದಾಖಲಾಗಿದ್ದು, ವಿಜಯ್ ತಡವಾಗಿ ಆಗಮಿಸಿದ್ದು, ಜೊತೆಗೆ ರೋಡ್ ಶೋಗೆ ಅನುಮತಿ ಇರದಿದ್ದೇ ದುರಂತಕ್ಕೆ ಕಾರಣವೆಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಸಭೆಗೆ 10,000 ಜನರಿಗೆ ಅನುಮತಿ ನೀಡಲಾಗಿದ್ದರೂ,...
ತಮಿಳುನಾಡು ಬಿಜೆಪಿ ಪಾಳಯದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ ನಟಿ-ರಾಜಕಾರಣಿ ಖುಷ್ಬೂ ಸುಂದರ್ ಅವರ ಆಯ್ಕೆ ಆಗಿದೆ. ಇಷ್ಟು ದಿನ ಉಪಾಧ್ಯಕ್ಷರಾಗಿದ್ದ ನಾರಾಯಣನ್ ತಿರುಪತಿ ಅವರನ್ನು, ಬಿಜೆಪಿ ವಕ್ತಾರರನ್ನಾಗಿ ನಿಯೋಜಿಸಲಾಗಿದೆ.
2010ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಖುಷ್ಬೂ, ಡಿಎಂಕೆ ಪಕ್ಷ ಸೇರಿದ್ರು. 2014ರಲ್ಲಿ ಡಿಎಂಕೆ ಬಿಟ್ಟು ಕಾಂಗ್ರೆಸ್ ಸೇರಿದ್ರು. ಅಲ್ಲಿಯೂ ಸಕ್ಸಸ್ ಕಾಣದ...
ತಮಿಳುನಾಡಲ್ಲಿ ಪಾಲಿಟಿಕ್ಸ್ ಅಂದ್ರೆ ಸಖತ್ ಕಲರ್ಫುಲ್.. ಸಿನಿಮಾ ಫೀಲ್ಡ್ನಿಂದ ಬಂದವ್ರೇ ಅಲ್ಲಿ ರಾಜ್ಯಭಾರ ನಡೆಸ್ತಾರೆ.. ಈಗ ತಮಿಳು ನಟ ದಳಪತಿ ವಿಜಯ್ ಸರದಿ.. ಈಗಾಗ್ಲೇ ಹೊಸ ಪಕ್ಷ ಸ್ಥಾಪಿಸಿದ್ದ ನಟ ವಿಜಯ್, ಇಂದು ಹೊಸ ಬಾವುಟ, ಹಾಗೂ ಪಕ್ಷದ ಗೀತೆಯನ್ನು ಅನಾವರಣಗೊಳಿಸಿದ್ದಾರೆ..
ನಟ ವಿಜಯ್ ಸ್ಥಾಪಿಸಿರೋ ಹೊಸ ಪಕ್ಷದ ಹೆಸರು ತಮಿಳಿಗ ವೆಟ್ರಿ ಕಳಗಂ.. ಈ...
ಸಿನಿಮಾ ಸುದ್ದಿ :ಕೆಲವು ತಿಂಗಳುಗಳಿಂದ ಕಾಲಿವುಡ್ ಬಹುಬೇಡಿಕೆಯ ನಟ ದಳಪತಿ ವಿಜಯ್ ಅವರು ರಾಜಕೀಯಕ್ಕೆ ಪ್ರವೇಶ ಮಾಡುತಿದ್ದಾರೆ ಎನ್ನುವ ವಿಷಯ ಎಲ್ಲಾರಿಗೂ ಗೊತ್ತಿದೆ. ಆದರೆ ಆವರ ರಾಜಕೀಯ ಪ್ರವೇಶಕ್ಕೆ ಬೇರೆ ನಟರ ಅಭಮಾನಿಗಳಿಂದ ಸಾಕಷ್ಟು ಬೆಂಬಲ ಒದಗಲಿದೆ ಎಂಬುದು ಸಖತ್ ಸುದ್ದಿಯಲ್ಲಿದೆ
ಹೌದು ರಜನಿಕಾಂತ್ ಮತ್ತು ಅಜಿತ್ ಕುಮಾರ್ ಅವರ ಅಭಿಮಾನಿಗಳು ವಿಜಯ್ ಅವರ ರಾಜಕೀಯ...