www.karnatakatv.net: ಅಫ್ಘಾನಿಸ್ತಾನವನ್ನು ಶತಾಯಗತಾಯ ವಶಕ್ಕೆ ಪಡೆಯಲೇಬೇಕು ಅಂತ ಟೊಂಕ ಕಟ್ಟಿ ನಿಂತಿರೋ ತಾಲಿಬಾನಿ ಉಗ್ರರು ತಮ್ಮ ಅಟ್ಟಹಾಸ ಮುಂದುವರಿಸಿದ್ದಾರೆ. ತಮ್ಮದೇ ರಾವಣ ರಾಜ್ಯ ಸ್ಥಾಪನೆಗೆ ಮುಂದಾಗಿರೋ ತಾಲೀಬಾನಿಗಳ ಕ್ರೌರ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ.
ಅಫ್ಘಾನ್ ನಾಗರೀಕರು ಮತ್ತು ವಲಸಿಗರನ್ನು ಒಕ್ಕಲೆಬ್ಬಿಸಿ, ಕ್ರೌರ್ಯ ಮೆರೆಯುತ್ತಿರೋ ಉಗ್ರರು ಇದೀಗ ಪಂಜ್ ಶೀರ್ ಕಣಿವೆಯತ್ತ ಲಗ್ಗೆಯಿಟ್ಟಿದ್ದಾರೆ. ತಾಲಿಬಾನಿಗಳ ನಿಗ್ರಹಕ್ಕೆ ಇದಾಗಲೇ ಅಫ್ಘಾನಿಸ್ತಾನದಲ್ಲಿ...