political news
ಪ್ರಜ್ವಲ್ ರೇವಣ್ಣ ಹೇಳೀಕೆ
ಹಾಸನದಲ್ಲಿ ಟಿಕೇಟ್ ಕೊಡುವ ವಿಚಾರ ಕುರಿತು ಹಲವಾರು ಗೊಂದಲಗಳು ಶುರುವಾಗಿವೆ. ಪ್ರತಿಬಾರಿ ಚುನಾವಣೆ ಶುರುವಾದಾಗಲೂ ದೇವೆಗೌಡರು ಬಂದು ಟಿಕೆಟ್ ಹಂಚಿಕೆ ಕಾರ್ಯುಕ್ರಮದಲ್ಲಿ ಬಾಗವಹಿಸಿ ಅವರ್ ನಿರ್ದಾರದಂತೆ ಟಿಕೇಟ್ ಹಂಚಿಕೆ ಮಾಡಲಾಗುತಿತ್ತು ಆದರೆ ಅವರು ಅನಾರೋಗ್ಯವಿರುವ ಕಾರಣ ಅವರು ಬರು ತಡವಾಗುತ್ತಿದೆ, ನಾವು ಸಹ ಅವರ ಬರುವಿಕೆಗಾಗಿ ಕಾಯುತಿದ್ದೇವೆ. ಅವರೂ ಸಹ...
ಕೆಲವರಿಗೆ ಹೊತ್ತಿನ ತುತ್ತಿದ್ದರೆ ಸಾಕು. ಹಾಗೆ ಹೊತ್ತಿಗೆ ತುತ್ತು ಸಿಕ್ಕವನಿಗೆ ಕೈ ತುಂಬ ದುಡ್ಡು ಬೇಕು. ದುಡ್ಡಿದ್ದವನಿಗೆ ನೆಮ್ಮದಿ ಬೇಕು. ಹೀಗೆ ಮನುಷ್ಯನ ಬಳಿ ಏನೇ ಇದ್ದರೂ ನೆಮ್ಮದಿ ಇರದಿದ್ದಲ್ಲಿ, ಅವನು ಬದುಕಲು ಸಾಧ್ಯವಿಲ್ಲ. ಕೆಲ ಸಲ ಕೋಟ್ಯಾಧಿಶ್ವರನಾದ, ಚೆಂದದ ಪತ್ನಿ ಇರುವ, ವಿದ್ಯಾವಂತ ಮಕ್ಕಳಿರುವ ಮನುಷ್ಯ ನೇಣಿಗೆ ಶರಣಾಗುತ್ತಾನೆ. ಯಾಕಂದ್ರೆ ಅವನ ಬಳಿ...
ಈ ಹಿಂದೆ ನಾವು ಯಾವ 7 ವಿಷಯವನ್ನು ಯಾರಲ್ಲಿಯೂ ಹೇಳಬಾರದು ಅನ್ನೋ ಬಗ್ಗೆ 3 ವಿಷಯಗಳ ಬಗ್ಗೆ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ 4 ವಿಷಯಗಳ ಬಗ್ಗೆ ಹೇಳಲಿದ್ದೇವೆ.
ನಾಲ್ಕನೇಯ ಮಾತು ನೀವು ನಿಮ್ಮ ಬಳಿ ಯಾವ ಕಾಸ್ಟ್ಲಿ ವಸ್ತುಗಳಿದೆ. ನೀವು ಯಾವುದರ ಮಾಲೀಕರಿದ್ದೀರಿ ಅನ್ನೋ ಬಗ್ಗೆ ಯಾರಲ್ಲಿಯೂ ಹೇಳಬೇಡಿ. ನೀವು ಒಂದು...
ಎಲ್ಲರಿಗೂ ತನ್ನನ್ನು ಎಲ್ಲರೂ ಇಷ್ಟಪಡಬೇಕು. ತಮ್ಮ ಬಗ್ಗೆ ನಾಲ್ಕು ಒಳ್ಳೆಯ ಮಾತನ್ನಾಡಬೇಕು ಅಂತಾ ಆಸೆ ಇರತ್ತೆ. ಆದ್ರೆ ಆಸೆ ಇದ್ದರಷ್ಟೇ ಸಾಲದು, ಬದಲಾಗಿ ಅದೇ ರೀತಿ ನಾವೂ ಕೂಡ ಇರಬೇಕು. ಎಲ್ಲರೂ ಇಷ್ಟಪಡುವ ಹಾಗೆ ನಮ್ಮ ಗುಣವಿರಬೇಕು. ಹಾಗಾದ್ರೆ ಜನ ನಿಮ್ಮನ್ನ ಇಷ್ಟಪಡಬೇಕು ಅಂದ್ರೆ, ನಿಮ್ಮಲ್ಲಿ ಯಾವ ಗುಣಗಳಿರಬೇಕು ಅಂತಾ ಒಂದು ಕಥೆಯ ಮೂಲಕ...
ಎಲ್ಲರಿಗೂ ತಮ್ಮ ಗೆಳೆಯ ಅಥವಾ ಗೆಳತಿ, ಉತ್ತಮರು, ಒಳ್ಳೆಯವರು ಅಂತಾನೇ ಅನ್ನಿಸುತ್ತದೆ. ಯಾಕಂದ್ರೆ ನಿಮಗೆ ಈವರೆಗೆ ಕಷ್ಟಕಾಲ ಬಂದಿರ್ಲಿಕ್ಕಿಲ್ಲಾ. ಆದ್ರೆ ಕಷ್ಟ ಕಾಲದಲ್ಲೂ ನೆಪ ಹೇಳದೇ, ಓಡಿ ಹೋಗದೇ, ನಿಮಗೆ ಸಾಥ್ ಕೊಡುತ್ತಾರಲ್ಲ, ಅವರೇ ನಿಜವಾದ ಗೆಳೆಯ ಗೆಳತಿ. ಹಾಗಾದ್ರೆ ನಿಮ್ಮ ಗೆಳೆಯರು ಉತ್ತಮರಾ ಇಲ್ಲವಾ ಅಂತಾ ತಿಳಿಯೋದು ಹೇಗೆ ಅನ್ನೋ ಬಗ್ಗೆ ಸಂಪೂರ್ಣ...