ಕೆಲವೊಮ್ಮೆ ನಾವಾಡುವ ಕೆಲ ಮಾತುಗಳೇ ನಮಗೆ ಕೆಟ್ಟ ಪರಿಣಾಮ ನೀಡುತ್ತದೆ. ಕೆಲವೊಂದು ಮಾತು ಉತ್ತಮ ಪರಿಣಾಮ ನೀಡುತ್ತದೆ. ಆದ್ರೆ ಹೆಚ್ಚಿನ ಸಲ ಅದರಿಂದ ಸಮಸ್ಯೆಯೇ ಆಗುತ್ತದೆ ಹೊರತು, ಲಾಭವಲ್ಲ. ಹಾಗಾಗಿ ಕೆಲ ಮಾತುಗಳನ್ನು ಆಡುವಾಗ ನಾವು ಹಲವು ಬಾರಿ ಯೋಚಿಸಬೇಕು. ಅಲ್ಲದೇ, ನಿಮ್ಮ ಪ್ರೀತಿ ಪಾತ್ರರ ಬಳಿಯಾದರೂ ನೀವು ಕೆಲ ಮಾತುಗಳಲ್ಲಿ ಹೇಳಬಾರದು. ಹಾಗಾದ್ರೆ...
https://youtu.be/XKz75Tr6tn8
ನಾವು ಮೊದಲ ಭಾಗದಲ್ಲಿ ಕಡಿಮೆ ಮಾತನಾಡುವವರಿಗೆ ಎಂಥ 4 ಉತ್ತಮ ಗುಣಗಳಿರುತ್ತದೆ ಅನ್ನೋ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಇನ್ನುಳಿದ 4 ಗುಣಗಳ ಬಗ್ಗೆ ಮಾತನಾಡೋಣ.
ಐದನೇಯದಾಗಿ ಕಡಿಮೆ ಮಾತನಾಡುವವರು ಮಾತಿಗೆ ಮಾತು ಬೆಳೆಸಿ, ಜಗಳವಾಡುವುದಿಲ್ಲ. ಬದಲಾಗಿ ಅರ್ಧದಲ್ಲೇ ಜಗಳ ಮೊಟಕುಗೊಳಿಸಿ, ಸುಮ್ಮನಾಗುತ್ತಾರೆ. ತಮ್ಮ ಮೌಲ್ಯವನ್ನು ಕಾಪಾಡಿಕೊಳ್ಳುತ್ತಾರೆ. ಇದರಿಂದ ಜಗಳ ಮುಂದುವರಿಸಲು ಯತ್ನಿಸುವವರು ಸೋಲುತ್ತಾರೆ....
https://youtu.be/b_2K_ilaPrM
ಮೊದಲ ಭಾಗದಲ್ಲಿ ನಾವು ಅಗತ್ಯಕ್ಕಿಂತ ಹೆಚ್ಚು ಮಾತನಾಡುವ ವಿದ್ಯಾರ್ಥಿಯ ಬಗ್ಗೆ ಕಥೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಆ ಕಥೆಯನ್ನು ಮುಂದುವರಿಸುತ್ತೇವೆ.
ಮೂರನೇಯದಾಗಿ ನಿಮ್ಮ ಬಳಿ ಯಾರಾದ್ರೂ ಮೂರನೇಯವರ ಬಗ್ಗೆ ಗಾಸಿಪ್ ಹೇಳೋಕ್ಕೆ ಬಂದ್ರೆ, ನೀವು ಅವರೊಟ್ಟುಗೂಡಿ ಮೂರನೇಯವರ ಬಗ್ಗೆ ಮಾತನಾಡುವುದನ್ನ ನಿಲ್ಲಿಸಿ. ಯಾಕಂದ್ರೆ ಯಾರು ನಿಮ್ಮ ಬಳಿ ಬಂದು ಮೂರನೇಯವರ ಬಗ್ಗೆ ಚಾಡಿ...
https://youtu.be/0prUzmR7FwE
ನಾವಿವತ್ತು ಅಗತ್ಯಕ್ಕಿಂತ ಹೆಚ್ಚು ಮಾತನಾಡುವ ವಿದ್ಯಾರ್ಥಿ, ಹೇಗೆ ಮಾತು ಕಡಿಮೆ ಮಾಡಿ ಬದಲಾದ ಅನ್ನೋ ಬಗ್ಗೆ ಒಂದು ಕಥೆಯನ್ನ ಹೇಳಲಿದ್ದೇವೆ. ಈ ಕಥೆ ಯಾಕೆ ಹೇಳುತ್ತಿದ್ದೇವೆಂದರೆ, ಯಾವ ವ್ಯಕ್ತಿ ಹೆಚ್ಚು ಮಾತನಾಡುತ್ತಾನೋ, ಅವನಿಗಿಂತ ಯಾವ ವ್ಯಕ್ತಿ ಕಡಿಮೆ ಮಾತನಾಡುತ್ತಾನೋ, ಅವನಿಗೆ ಹೆಚ್ಚು ಬೆಲೆ ಸಿಗುತ್ತದೆ. ಹಾಗಾಗಿ ಇಂದು ನಾವು ಯಾವ 5 ಸಮಯದಲ್ಲಿ ಸುಮ್ಮನಿರಬೇಕು...
ಮೈಸೂರಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೆಎಸ್‌ಆರ್‌ಟಿಸಿ ನಾಲ್ಕು ಹೊಸ ಬಸ್ ಡಿಪೋಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ. ‘ಗ್ರೇಟರ್ ಮೈಸೂರು’ ಘೋಷಣೆ ಮತ್ತು ಹೊರವರ್ತುಲ ರಸ್ತೆ ನಿರ್ಮಾಣದ...