ಕನ್ನಡದ ಲೇಡಿ ಸೂಪರ್ ಸ್ಟಾರ್ ಬಿ.ಸರೋಜಾ ದೇವಿ ಅವರು ಫೀಕ್ ಟೈಮ್ ಅಲ್ಲಿ ಸಾಕಷ್ಟು ಬ್ಯುಸಿ ಇರ್ತಾ ಇದ್ದರು. ತಮಿಳು ಚಿತ್ರರಂಗದಲ್ಲಿಯೇ ಹೆಚ್ಚಾಗಿಯೇ ಬ್ಯುಸಿ ಇರ್ತಾ ಇದ್ದರು. ಒಂದಲ್ಲ...ಎರಡಲ್ಲ. ನಾಲ್ಕು ನಾಲ್ಕು ಶಿಫ್ಟ್ ಅಲ್ಲಿಯೇ ಕೆಲಸ ಮಾಡ್ತಿದ್ದರು. ತಮಿಳು ಭಾಷೆ ಅಲ್ಲದೆ ತೆಲುಗು ಭಾಷೆಯ ಸಿನಿಮಾಗಳಲ್ಲೂ ಹೆಸರಾಗಿದ್ದರು. ತಮಿಳಿನಲ್ಲಿ ಇವರನ್ನ 'ಕನ್ನಡದ ಗಿಳಿ' ಅಂತಲೇ...
ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ ಬಿ. ಸರೋಜಾ ದೇವಿ ಅಂದಾಕ್ಷಣ ನಮ್ಮೆಲ್ಲರಿಗೂ ನೆನಪಾಗೊದೇ ಡಾ. ರಾಜ್ ಕುಮಾರ್ ಮತ್ತು ಅವರ ಜೋಡಿ. ಅದೆಷ್ಟೋ ಸಿನಿಮಾಗಳಲ್ಲಿ ಈ ಜೋಡಿ ನಟನೆ ಮಾಡಿ ಕನ್ನಡ ಚಿತ್ರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದರು. ಬಹುಶಹಃ 90ರ ದಶಕದಲ್ಲಿ ಎಲ್ಲರ ಫೇವರೆಟ್ ಜೋಡಿ ಇವರಾಗಿದ್ದರು ಎಂದರು ತಪ್ಪಾಗೋದಿಲ್ಲ.
ಎಲ್ಲಾ ಸೂಪರ್ ಸ್ಟಾರ್‌ಗಳ ಜೊತೆ...
Film News:
ತಮಿಳು ಕಿರುತೆರೆಯಲ್ಲಿ ಹೆಸರು ಮಾಡಿರುವ ನಟಿ, ನಿರೂಪಕಿಮಹಾಲಕ್ಷ್ಮೀ ಅವರ ವಿವಾಹ ಇಂದು (ಸೆಪ್ಟೆಂಬರ್ 1) ನಡೆದಿದೆ. ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರೊಂದಿಗೆ ಮಹಾಲಕ್ಷ್ಮೀ ಅವರ ಮದುವೆ ಕಾರ್ಯ ನಡೆದಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಮಹಾಲಕ್ಷ್ಮೀ ತಿರುಪತಿಯಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್...