ಮುಂಬೈನ 20 ಅಂತಸ್ತಿನ ವಸತಿ ಕಟ್ಟಡದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಮುಂಬೈನ ತಾರ್ಡಿಯೋ ಪ್ರದೇಶದ, ಗೋವಾಲಿಯಾ ಟ್ಯಾಂಕ್ ಬಳಿ ಇರುವ , ಗಾಂಧಿ ಆಸ್ಪತ್ರೆ ಎದುರಿನ, ಕಮಲಾ ಕಟ್ಟಡದ 18ನೇ ಮಹಡಿಯಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ಸಂಭವಿಸಿದ, ಅಗ್ನಿ ಅವಘಡದಲ್ಲಿ 15 ಜನರು ಗಾಯಗೊಂಡಿದ್ದರು, ಅದರಲ್ಲಿ...