ದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ (ipl)ನ ಮುಖ್ಯ ಪ್ರಾಯೋಜಕತ್ವವನ್ನು "ಟಾಟಾ ಗ್ರೂಪ್"(Tata Group) ತನ್ನದಾಗಿಸಿಕೊಂಡಿದೆ. ಇದರ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ನ ಚೇರ್ಮೆನ್ ಬ್ರಿಜೇಶ್ ಪಟೇಲ್(Chairmen Brijesh Patel)ರವರು ದೃಡಪಡಿಸಿದ್ದಾರೆ. ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ ನ ಟೂರ್ನಿಯ ಪ್ರಾಯೋಜಕತ್ವವನ್ನು ಚೀನಾ ಮೂಲದ ವಿವೊ ಮೊಬೈಲ್(Vivo Mobile) ಸಂಸ್ಥೆಯ ಹೆಸರಿನಲ್ಲಿತ್ತು....