ದೇಶದ ಪ್ರಮುಖ ವಾಹನ ಉತ್ಪಾದಕ ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್, ವಿವಿಧ ಶ್ರೇಣಿಯ 17 ಹೊಸ ಟ್ರಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ. ದೆಹಲಿಯ ಭಾರತ ಮಂಟಪಂನಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಈ ಟ್ರಕ್‌ಗಳನ್ನು ಅನಾವರಣಗೊಳಿಸಲಾಯಿತು.
ಚಾಲಕರ ಸುರಕ್ಷತೆ ಹಾಗೂ ವಾಹನ ಮಾಲೀಕರ ಲಾಭದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿರುವ ಹೊಸ ‘ಅಜುರಾ’ ಸರಣಿ, ಮೊದಲ ಬಾರಿಗೆ...
ಹೊಸ ವರ್ಷದ ಆರಂಭದಲ್ಲಿ ಸರ್ಕಾರ ಮತ್ತು ಉದ್ಯಮ ವಲಯದಲ್ಲಿ ಹಲವಾರು ಪ್ರಮುಖ ಬದಲಾವಣೆಗಳು ಜಾರಿ ಆಗಲಿವೆ. ನೌಕರರ ವೇತನದಿಂದ ವಾಹನ ಬೆಲೆಗಳವರೆಗೆ, ಬ್ಯಾಂಕಿಂಗ್ ನಿಯಮಗಳಿಂದ ಪ್ಯಾನ್–ಆಧಾರ್ ಲಿಂಕ್ ತನಕ ಎಲ್ಲದರಲ್ಲೂ ಬದಲಾವಣೆಯಾಗಲಿದೆ. ಮಧ್ಯವರ್ತಿಯಾಗಿರುವ ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರಿಗೆ ಅನ್ವಯವಾಗುವ 8ನೇ ವೇತನ ಆಯೋಗದ ಕಾರ್ಯಚಟುವಟಿಕೆ ಜನವರಿ 1ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ.
ಶಿಫಾರಸುಗಳು ವಾರ್ಷಿಕ...
ಕಾರುಗಳ ಸಾಮ್ರಾಜ್ಯದಲ್ಲಿ ಈಗ ಟಾಟಾ ಮತ್ತು ಮಹಿಂದ್ರಾ ಕಂಪನಿಯದ್ದೇ ಅಬ್ಬರ. ಇಡೀ ದೇಶದಲ್ಲಿ ಟಾಟಾ ಮತ್ತು ಮಹೀಂದ್ರ ಅಷ್ಟು ಬೇರೆ ಯಾವ್ ಕಾರೂ ಸೇಲ್ ಆಗ್ತಿಲ್ಲ.. ಇಷ್ಟು ದಿನದಿಂದ ಬಹು ಕುತೂಹಲ ಮೂಡಿಸಿದ್ದ ಟಾಟಾ ಮೋಟಾರ್ಸ್ನ ಕರ್ವ್ ಇದೀಗ ಲಾಂಚ್ ಆಗಿದೆ. .ಬೆಲೆ ಕೂಡ ವೈರಲ್ ಆಗಿದೆ. ಇಂದಿನಿಂದ್ಲೇ ಈ ಕಾರನ್ನು ಖರೀದಿಸ್ಬೋದು
ಮಿಡ್ ರೇಂಜ್...
Hubli News: ಹುಬ್ಬಳ್ಳಿ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಗ್ಯಾಸ್, ಪೆಟ್ರೋಲಿಯಂ ಉತ್ಪನ್ನಗಳಿಲ್ಲದೆ ಜಗತ್ತೇ ತತ್ತರಿಸುತ್ತಿದೆ. ಇತ್ತ ಭಾರತ ಹೊಸ ಹೊಸ ತಂತ್ರಜ್ಞಾನ, ಆವಿಷ್ಕಾರದೊಂದಿಗೆ ಒಂದೊಂದೇ ಸ್ವಾವಲಂಬನೆಯ...