Saturday, March 21, 2026

Tea

Web Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Web Story: ನಾವು ಪ್ರತಿದಿನ ತಪ್ಪದೇ ಸೇವಿಸುವ ಚಹಾ ನಮ್ಮ ದೇಶದಲ್ಲ. ಬದಲಾಗಿ ಪಕ್ಕದ ಚೀನಾ ದೇಶದಿಂದ ಪರಿಚಯವಾಗಿದ್ದು. ಹಾಗಾದ್ರೆ ನಾವು ಹೇಗೆ ಚಹಾ ಬೆಳೆಯುವ ಮನಸ್ಸು ಮಾಡಿದ್ದು..? ಚಹಾ ಬಗ್ಗೆ ಹಲವು ಸಂಗತಿಗಳನ್ನು ತಿಳಿಯೋಣ ಬನ್ನಿ.. ಚಹಾ ಅನ್ನೋದು ಚೀನಾ ದೇಶದಿಂದ ಪರಿಚಯವಾಗಿತ್ತು. ಅವರು ಎಲೆಗಳನ್ನೇ ಕುದಿಸಿ, ಪೇಯ ಮಾಡಿ ಸೇವಿಸುತ್ತಿದ್ದರು. ಏಕೆಂದರೆ, ಚಹಾ...

BENGALURU: ಚಹಾ ಉತ್ಪಾದನೆ ಭಾರಿ ಇಳಿಕೆ ! ಬೆಲೆ ಹೆಚ್ಚಳದ ಸಾಧ್ಯತೆ

ಪ್ರತಿಕೂಲ ಹವಾಮಾನದಿಂದ ಪ್ರಸಕ್ತ ಕ್ಯಾಲೆಂಡರ್‌ ವರ್ಷದಲ್ಲಿ ದೇಶದ ಚಹಾ ಉತ್ಪಾದನೆಯಲ್ಲಿ 10 ಕೋಟಿ ಕೆ.ಜಿಗೂ ಹೆಚ್ಚು ಕುಸಿತವಾಗಬಹುದು ಅಂತ ಉದ್ಯಮ ಹೇಳಿದೆ. ಉತ್ಪಾದನೆಯಲ್ಲಿನ ಇಳಿಕೆಯಿಂದಾಗಿ ಚಹಾ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. 2023ರ ಜನವರಿ–ಅಕ್ಟೋಬರ್‌ ಅವಧಿಯಲ್ಲಿ 117.8 ಕೋಟಿ ಕೆ.ಜಿ ಚಹಾ ಉತ್ಪಾದನೆಯಾಗಿತ್ತು. ಆದರೆ, ಪ್ರಸಕ್ತ ವರ್ಷದ ಇದೇ ಅವಧಿಯಲ್ಲಿ 111.2 ಕೋಟಿ...

ರಾಮೇಶ್ವರಂ ಕೆಫೆಯಲ್ಲಿ ಕಾಫಿ- ತಿಂಡಿ ಸವಿದ ಪಂಜಾಬಿ ಸಿಂಗರ್ ದಲ್ಜೀತ್ ದೋಸಾಂಜ್

Bengaluru News: ಪಂಜಾಬಿ ಮತ್ತು ಬಾಲಿವುಡ್‌ನ ಖ್ಯಾತ ಗಾಯ ದಲ್ಜೀತ್ ದೋಸಾಂಜ್ ಬೆಂಗಳೂರಿಗೆ ಬಂದು ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದಿದ್ದಾರೆ. ಬೆಂಗಳೂರಿನ ಇಂದಿರಾ ನಗರದಲ್ಲಿರುವ ರಾಮೇಶ್ವರಂ ಕೆಫೆಗೆ ದಲ್ಜೀತ್ ವಿಸಿಟ್ ಮಾಡಿದ್ದು, ಬಿಸಿ ಬಿಸಿ ಇಡ್ಲಿ, ದೋಸೆ, ಫಿಲ್ಟರ್ ಕಾಫಿ ಸವಿದಿದ್ದಾರೆ. ದಲ್ಜೀತ್ ದಕ್ಷಿಣ ಭಾರತದ ಪ್ರವಾಸದಲ್ಲಿದ್ದು, ಇದರ ಭಾಗವಾಗಿ ಇಂದು ಬೆಂಗಳೂರಿಗೆ ಆಗಮಿಸಿದ್ದರು. ಇತ್ತೀಚೆಗೆ ರಾಮೇಶ್ವರಂ...

ಕಾಫಿ ಪ್ರಿಯರು ಓದಲೇಬೇಕಾದ ಸ್ಟೋರಿ: ಉತ್ತಮ ಆರೋಗ್ಯ ನಿಮ್ಮದಾಗಿಸಲು ಇದನ್ನು ತಿಳಿದುಕೊಳ್ಳಿ

Health Tips: ಈ ಪ್ರಪಂಚದಲ್ಲಿ ಅದರಲ್ಲೂ ಭಾರತದಲ್ಲಿ ಜನ ಹೆಚ್ಚು ಇಷ್ಟಪಡುವ ಪೇಯ ಅಂದ್ರೆ ಚಹಾ. ಬೇಕಾದ್ರೆ, ಚಹಾ ಅಂಗಡಿಯ ಮಾಲೀಕರನ್ನು ನೋಡಿ. ಅವರು ಮಾರುತ್ತಿರುವುದು ಚಹಾ ಆದರೂ, ಅವರು ಬದುಕುವ ರೀತಿ, ಯಾವ ಬ್ಯುಸಿನೆಸ್ ಮ್ಯಾನ್‌ಗೂ ಕಡಿಮೆ ಇರುವುದಿಲ್ಲ. ಏಕೆಂದರೆ, ಚಹಾ ಮಾರಾಟವಾಗುವಷ್ಟು ಬೇರೆ ಯಾವ ಪೇಯವೂ ಮಾರಾಟವಾಗುವುದಿಲ್ಲ. https://youtu.be/rGBHDoYmuv0 ಅದೇ ರೀತಿ ಕಾಫಿಗೂ ಫ್ಯಾನ್ಸ್...

ಚಹಾ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಗೊತ್ತಾ..?

Health Tips: ಚಹಾ ಎಂದರೆ, ಭಾರತೀಯರಿಗೆ ಇಷ್ಟವಾದ ಪೇಯ. ಅಪರೂಪಕ್ಕೆ ಒಂದಿಷ್ಟು ಜನ ಚಹಾ ಕುಡಿಯುವುದಿಲ್ಲ. ಅದನ್ನು ಬಿಟ್ಟರೆ, ಹಲವರಿಗೆ ದಿನಕ್ಕೆ ಎರಡು ಹೊತ್ತು ಚಹಾ ಕುಡಿಯಲೇಬೇಕು. ಇನ್ನು ಕೆಲವರಿಗೆ ದಿನಕ್ಕೆ 5 ಸಲವಾದ್ರೂ ಚಹಾದ ಸೇವನೆ ಮಾಡಲೇಬೇಕು. ಕೆಲವರಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಚಹಾ ಸೇವನೆ ನಮ್ಮ...

ಟೀ, ಕಾಫಿ ಚಟ ಬಿಡಿಸಲು ಇದನ್ನು ಸೇವಿಸಿ..

Health Tips: ಟೀ, ಕಾಫಿ ಚಟದ ಬಗ್ಗೆ ನಾವು ಈಗಾಗಲೇ ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಚಹಾ ಅಥವಾ ಕಾಫಿ ಸೇವನೆ ಮಾಡುವವರಿಗೆ ಅದನ್ನು ಬಿಟ್ಟು ಇರಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅದರಲ್ಲಿರುವ ಕೆಫಿನ್ ಅಂಶ, ನಾವು ಟೀ, ಕಾಫಿ ಕುಡಿಯುವಂತೆ ಮಾಡುತ್ತದೆ. ಟೀ, ಕಾಫಿ ಸೇವನೆ ಮಾಡಿಲ್ಲವೆಂದರೆ, ತಲೆ ನೋವು ಶುರುವಾಗುತ್ತಿದೆ ಅಂತಾ ಅನ್ನಿಸೋಕ್ಕೆ...

Diabetes : ಮದುಮೇಹಕ್ಕೆ ನಿಶ್ಚಿಂತೆಯಿಂದ ಈ ಟೀ ಕುಡಿಯಿರಿ…!

Health Tips: ನಮ್ಮ ದೇಹದಲ್ಲಿರುವ ಸೈಲೆಂಟ್ ಕಿಲ್ಲರ್ ರೋಗ ಅಂದ್ರೆ ಅದು ಮುದಮೇಹ ಇಲ್ಲ ಸಕ್ಕರೆ ಖಾಯಿಲೆ ರೋಗ. ಈಗ ಮಳೆಗಾಲ ಬೇರೆ ಆದ್ರೆ ಮಳೆಗಾಲದಲ್ಲಿ ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಯಾಗುವುದು ಕಾಮನ್ ಆದ್ರೆ ಈಗ ಚಿಂತೆ ಬೇಡ, ಮದುಮೇಹಿಗಳು ಮಳೆಗಾಲದಲ್ಲಿ ಸೇವಿಸಬೇಕಾದ ಟೀ ಗಳ ಬಗ್ಗೆ ನಾವು ಇವತ್ತು ನಿಮಗೆ...

ಈ ಪದಾರ್ಥಗಳನ್ನು ನೀವು ಸೇರಿಸಿ ತಿಂದಲ್ಲಿ, ನಿಮ್ಮ ದೇಹದ ಬೊಜ್ಜು ಹೆಚ್ಚಾಗುತ್ತದೆ..

Health tips: ನೀವು ತೂಕ ಇಳಿಸಲು ಬಯಸುವವರಾಗಿದ್ದರೆ, ನಿಮ್ಮ ಆಹಾರದಲ್ಲಿ ಕಂಟ್ರೋಲ್ ಇರಬೇಕು. ಆದರೆ ಕೆಲವೊಮ್ಮೆ ಡಯಟ್ ಮಾಡುವವರೂ ಕೂಡ, ಚೀಟಿಂಗ್ ಡೇ ಎಂದು ಕೆಲ ಜಂಕ್ ಫುಡ್ ಸೇವನೆ ಮಾಡುತ್ತಾರೆ. ಇಂದು ನಾವು ಯಾವ ಕಾಂಬಿನೇಷನ್ ಫುಡ್ ತಿಂದರೆ, ದೇಹದ ತೂಕ ಹೆಚ್ಚುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಲಿದ್ದೇವೆ.. ಚಹಾ ಮತ್ತು ಕುರುಕಲು...

ಚಹಾ ಮಾಡುವಾಗ ಈ ಪದಾರ್ಥಗಳನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು..

Health Tips: ಚಹಾ ಕುಡಿದವರಿಗೆ, ಅದರ ಚಟ ಹತ್ತುತ್ತದೆ ಎಂದು ಹೇಳುತ್ತಾರೆ. ಅದು ನಿಜ. ಕೆಲವರಿಗೆ ಅವರು ಟೀ ಕುಡಿಯುವ ಸಮಯಕ್ಕೆ ಟೀ ಕುಡಿಯದಿದ್ದರೆ, ಏನೋ ಕಳೆದುಕೊಂಡ ಹಾಗೆ ಚಡಪಡಿಸುತ್ತಾರೆ. ಹೀಗೆ ಟೀ ಚಟ ನಿಮಗೂ ಇದ್ದಲ್ಲಿ, ದಿನಕ್ಕೆ ಎರಡು ಬಾರಿ ಮಾತ್ರ ಟೀ ಕುಡಿಯಿರಿ. 2ಕ್ಕಿಂತ ಹೆಚ್ಚು ಬಾರಿ ಟೀ ಕುಡಿಯುವುದು ಆರೋಗ್ಯಕ್ಕೆ ಅಷ್ಟು...

ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ..? ಕೆಟ್ಟದ್ದಾ..?

ಕಾಫಿ ಅಂದ್ರೆ ಹಲವರಿಗೆ ಪ್ರತಿದಿನ ಬೇಕೇ ಬೇಕು ಎನ್ನುವ ಪೇಯ. ಚಾ ಇಲ್ಲದಿದ್ದರೇ, ಆ ದಿನ ದಿನವೇ ಅಲ್ಲ ಅನ್ನುವವರ ರೀತಿ, ಕಾಫಿ ಕುಡಿಯದಿದ್ದರೆ, ಏನೋ ಮಿಸ್ ಆಗುತ್ತಿದೆ. ತಲೆ ನೋವು ಬರುವ ಅನುಭವವಾಗುತ್ತಿದೆ ಎಂಬ ಭ್ರಮೆಯಲ್ಲಿರುವವರೇ ಹೆಚ್ಚು. ಕಾಫಿ ಉಷ್ಣವಾದ ಪೇಯ. ಹಾಗಾಗಿ ಪ್ರತಿದಿನ ನಿಮಗೆ ಕಾಫಿ ಕುಡಯಲೇಬೇಕು ಎಂದರೆ, ಒಂದು ಹೊತ್ತಷ್ಟೇ...
- Advertisement -spot_img

Latest News

Koppala News: ಸಿಲಿಂಡರ್ ಅಭಾವಕ್ಕೆ ಮೋದಿ- ಟ್ರಂಪ್ ಸ್ನೇಹ ಕಾರಣ ಎಂದಿದ್ದ ಬೋಸ್‌ರಾಜುಗೆ ರೆಡ್ಡಿ ಟಾಂಗ್

Koppala News: ಕೊಪ್ಪಳದಲ್ಲಿಂದು ಜನಾರ್ಧನ ರೆಡ್ಡಿ ಮಾಧ್ಯಮದ ಜತೆ ಮಾತನಾಡಿದ್ದು, ಸಿಲಿಂಡರ್ ಅಭಾವಕ್ಕೆ ಮೋದಿ- ಟ್ರಂಪ್ ಸ್ನೇಹವೇ ಕಾರಣ ಎಂದು ಹೇಳಿದ್ದ ಬೋಸ್‌ರಾಜುಗೆ ಟಾಂಗ್ ನೀಡಿದ್ದಾರೆ. ಇರಾನ್‌ನಿಂದ...
- Advertisement -spot_img