Sunday, October 26, 2025

tech news

Tech News: ಆಲ್‌ ಇನ್ ಒನ್ ಫುಡ್ ಪ್ರೊಸೆಸರ್ ಬಳಸಿದ್ರೆ ಮನೆಕೆಲಸ ಅತೀ ಸುಲಭ

Tech News: ಪ್ರತಿದಿನ ತರಕಾರಿ ಕತ್ತರಿಸಿ, ಪಲ್ಯ, ಸಾರು, ಸಾಂಬಾರ್ ಮಾಡಬೇಕಾಗತ್ತೆ. ಅಲ್ಲದೇ, ಚಪಾತಿ, ರೋಟಿ ಮಾಡಬೇಕಾಗತ್ತೆ. ಕೆಲಸ ಮಾಡಿ ಆಫೀಸಿಗೆ ಹೋಗಬೇಕಾಗಿರುತ್ತದೆ. ಹೀಗಿರುವಾಗ ಎಲ್ಲಾ ಕೆಲಸ ಭಾರವಾಗಲು ಶುರುವಾಗತ್ತೆ. ಹಾಗಾಗಬಾರದು. ಮನೆಕೆಲಸ ಈಸಿ ಆಗಬೇಕು ಅಂದ್ರೆ, ನೀವು ಆಲ್‌ ಇನ್ ಒನ್ ಫುಡ್ ಪ್ರೊಸೆಸರ್ ಬಳಸಬಹುದು. ಇದು ಮಿಕ್ಸಿ ರೀತಿ ಇರುತ್ತದೆ. ಇದರಲ್ಲಿ ನಿಮಗೆ...

ಹೆಣ್ಣು ಮಕ್ಕಳಿಗೆ ನೀವು ಈ ಗ್ಯಾಜೇಟ್ಸ್ ಗಿಫ್ಟ್ ಮಾಡಿದ್ರೆ, ಫುಲ್ ಖುಷ್ ಆಗೋದಂತೂ ಗ್ಯಾರಂಟಿ

Tech News: ಇದೀಗ ಹಬ್ಬಗಳೆಲ್ಲ ಶುರುವಾಗಿದೆ. ಹಬ್ಬಕ್ಕೆ ಮನೆಯಲ್ಲಿರುವ ಸಹೋದರಿ, ಪತ್ನಿ, ಮಗಳಿಗೆ ಏನಾದರೂ ಗಿಫ್ಟ್ ನೀಡಬೇಕು ಅಂತಾ ನಿಮಗೆ ಅನ್ನಿಸಬಹುದು. ಯಾವಾಗ ನೋಡಿದರೂ ಬಟ್ಟೆ, ಚಪ್ಪಲಿ ಗಿಫ್ಟ್ ಮಾಡಿದ್ರೆ, ಅದು ತುಂಬಾ ಬೋರಿಂಗ್ ಆಗಿರತ್ತೆ. ಹಾಗಾಗಿಯೇ ನಾವಿಂದು ಯಾವ ರೀತಿಯ ಗಿಫ್ಟ್ ನೀಡಬಹುದು ಎಂಬ ಬಗ್ಗೆ ಐಡಿಯಾ ನೀಡಲಿದ್ದೇವೆ. ಟೂ ಇನ್ 1 ಸ್ಕಾಲ್ಫ್...

Zepto, Blinkit ಅಷ್ಟು ಬೇಗ ಹೇಗೆ ನಿಮಗೆ ಬೇಕಾದ ವಸ್ತುಗಳನ್ನು ಡಿಲೆವರ್ ಮಾಡತ್ತೆ..?

Tech News: ಮುಂದುವರಿದ ನಗರಗಳಲ್ಲಿ ಜೋಮ್ಯಾಟೋ, ಸ್ವಿಗ್ಗಿ, ಜೆಪ್ಟೋ, ಬ್ಲಿಂಕಿಟ್‌ನಂಥ ಆ್ಯಪ್‌ನಲ್ಲಿ ಜನ ತಮಗೆ ಬೇಕಾದ ವಸ್ತು, ಫುಡ್ ಎಲ್ಲವನ್ನೂ ಖರೀದಿಸುತ್ತಾರೆ. ಆರ್ಡರ್ ಮಾಡಿದ ಕೆಲವೇ ಸಮಯದಲ್ಲಿ ನಿಮಗೆ ಬೇಕಾದ್ದೆಲ್ಲವೂ, ನಿಮ್ಮ ಮನೆ ಬಳಿ ಬಂದಿರುತ್ತದೆ. ಹಾಗಾದ್ರೆ ಜೆಪ್ಟೋ, ಬ್ಲಿಂಕಿಟ್ ಹೇಗೆ ಅಷ್ಟು ಬೇಗ ವಸ್ತುಗಳನ್ನು ಡಿಲೆವರ್ ಮಾಡುತ್ತದೆ ಅಂತಾ ತಿಳಿಯೋಣ ಬನ್ನಿ.. ಇಂಥ ಕಂಪನಿಗಳೆಲ್ಲ...

Tech News: ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸಿ ಹೀಗೆ ಕೊಂಡೊಯ್ಯಿರಿ

Tech News: ಶಾಲೆ ಶುರುವಾಗಿದೆ. ಮಕ್ಕಳನ್ನು ಶಾಲೆಗೆ ಕಳಿಸೋದೇ ಹಲವು ಪೋಷಕರಿಗೆ ಚಾಲೆಂಜಿಂಗ್ ವಿಷಯ. ಅದರಲ್ಲೂ ಶಾಲೆ ದೂರವಿದ್ದು, ಸ್ಕೂಟಿಯಲ್ಲಿ ಕುಳಿತು ಮಕ್ಕಳನ್ನು ಶಾಲೆಗೆ ಬಿಡೋದು ತೀರಾ ಕಷ್ಟದ ಕೆಲಸ. ಪುಟ್ಟ ಮಕ್ಕಳಿಗೆ ಸ್ಕೂಟಿಯಲ್ಲಿ ಹೇಗೆ ಕೂರಿಸಿಕ``ಳ್ಳೋದು ಅನ್ನೋದೇ ಚಿಂತೆ. ಅಂಥವರಿಗಾಗಿಯೇ ಮಾರುಕಟ್ಟೆಯಲ್ಲಿ ವಸ್ತುವ``ಂದು ಮಾರಾಟಕ್ಕೆ ಬಂದಿದೆ. ಅದೇನು ಅಂತಾ ತಿಳಿಯೋಣ ಬನ್ನಿ.. ನಿಮ್ಮ ಚಿಕ್ಕ...

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Tech News: ಅಮ್ಮಂದಿರ ದಿನಕ್ಕೆ, ಅಥವಾ ಬರ್ತ್‌ಡೇ, ಆ್ಯನಿವರ್ಸರಿ ಈ ರೀತಿ ಇದ್ದಾಗ, ಅಮ್ಮನಿಗೆ ಏನಾದರೂ ಉಡುಗೊರೆ ನೀಡಬೇಕು ಅಂತಾ ಅನ್ನಿಸೋದು ಕಾಮನ್. ಹಾಗಿದ್ದಾಗ, ಬರೀ ಸೀರೆ, ಡ್ರೆಸ್, ಆಭರಣ, ಬ್ಯಾಗ್ ಇಂಥವೆ ನಮಗೆ ನೆನಪಿಗೆ ಬರೋದು. ಆದರೆ ನಾವು ಸ್ವಲ್ಪ ಬೇರೆ ರೀತಿ ಯೋಚನೆ ಮಾಡಿ, ಉಡುಗೊರೆ ನೀಡಬಹುದು. ಕೂಲರ್: ನೀವು ಹೆಚ್ಚು ಹಣ...

Tech News: ನಿಮ್ಮ ಮನೆಯ ಹಿರಿಯರಿಗೆ ಈ ರೀತಿಯ ಸ್ಮಾರ್ಟ್ ಊರುಗೋಲು ತಂದು ಕೊಡಿ

Tech News: ಮನೆಯಲ್ಲಿ ಹಿರಿಯರು ಇದ್ದಾಗ ಅವರಿಗೆ ನಡೆಯಲು ಕಷ್ಟವಾಗುತ್ತದೆ ಎಂದು ನಾವು ಅವರಿಗೆ ಸಾಮಾನ್ಯವಾಾದ ಊರುಗೋಲು ತಂದುಕ``ಡುತ್ತೇವೆ. ಆದರೆ ಇಂದಿನ ಕಾಲದಲ್ಲಿ ಎಲ್ಲವೂ ಸ್ಮಾರ್ಟ್ ಆಗಿರುವಾಗ, ಊರುಗೋಲು ಸ್ಮಾರ್ಟ್ ಆಗಿರೋದು ಬೇಡ್ವಾ. ಹೌದು.. ಈಗ ನಿಮಗೆ ಸ್ಮಾರ್ಟ್ ಆಗಿರುವ ಊರುಗೋಲು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಊರುಗೋಲಿನ ವಿಶೇಷತೆ ಏನು ಅಂದ್ರೆ ನಿಮ್ಮ ಮನೆಯ...

Tech News: ಮಹಾ ಕುಂಭ ಮೇಳದಲ್ಲಿ ತಂತ್ರಜ್ಞಾನವನ್ನು ಯಾವ ರೀತಿ ಬಳಸಿದ್ದಾರೆ ನೋಡಿ..

Tech News: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದೆ. ಸಂಕ್ರಾಂತಿ ಸಂದರ್ಭದಲ್ಲಿ ಈ ಕುಂಭ ಮೇಳ ಶುರುವಾಗಿದ್ದು, ಬರೀ ಭಾರತದಿಂದ ಅಷ್ಟೇ ಅಲ್ಲದೇ, ದೇಶ ವಿದೇಶಗಳಿಂದಲೂ ಜನ ಕುಂಭ ಮೇಳವನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ. 144 ವರ್ಷಕ್ಕೆ ಈ ಮಹಾ ಕುಂಭ ಮೇಳ ಬರುವ ಕಾರಣಕ್ಕೆ, ಈ ಜನ್ಮದಲ್ಲಿ ಕುಂಭ ಮೇಳವನ್ನು ನೋಡಿಬಿಡಬೇಕು. ತ್ರಿವೇಣಿ...

ಜನಜಂಗುಳಿ ಇರುವ ಪ್ರದೇಶಕ್ಕೆ ಹೋಗುತ್ತಿದ್ದೀರಾ..? ಈ ವಾಚ್ ಮೂಲಕ ನಿಮ್ಮ ಮಕ್ಕಳನ್ನು ಸೇಫ್ ಆಗಿಡಿ

Tech News: ಜನಜಂಗುಳಿ ಇರುವ ಪ್ರದೇಶಕ್ಕೆ ನೀವು ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿರುತ್ತೀರಿ. ಅಥವಾ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿರುತ್ತೀರಿ. ಅವರು ಮರಳಿ ಮನೆಗೆ ಬರುವವರೆಗೂ, ಅವರ ಬಗ್ಗೆಯೇ ಚಿಂತೆ ಇರುತ್ತದೆ. ಅಂಥವರು ತಮ್ಮ ಮಕ್ಕಳ ರಕ್ಷಣೆಗಾಗಿ ಆ್ಯಪಲ್ ವಾಚ್ ಬಳಸಬಹುದು. ಅಥವಾ ಜಿಪಿಎಸ್ ಅಳವಡಿಸಬಹುದಾದ ವಾಚ್ ಬಳಸಬಹುದು. ನಿಮ್ಮ ಬಳಿ ಆ್ಯಪಲ್ ಫೋನ್ ಇದ್ದಲ್ಲಿ,...

ಆಫೀಸಿನಲ್ಲಿ ಲಂಚ್ ಟೈಮಲ್ಲಿ ಬಿಸಿ ಬಿಸಿ ಊಟ ಮಾಡ್ಬೇಕಾ..? ಹಾಗಾದ್ರೆ ಈ ಲಂಚ್ ಬಾಕ್ಸ್ ನೋಡಿ

Tech News: ಬೆಳಿಗ್ಗೆ ಬೇಗ ಎದ್ದು, ಅರ್ಜೆಂಟ್ ಅರ್ಜೆಂಟ್ ಆಗಿ ತಿಂಡಿ ತಿಂದು, ಆಫೀಸಿಗೆ ಹೋಗುವವರು, ಮಧ್ಯಾಹ್ನದ ಊಟವಾದ್ರೂ ನೆಮ್ಮದಿಯಾಗಿ ಮಾಡಬೇಕು ಅಂದುಕೊಳ್ಳುತ್ತಾರೆ. ಆದರೆ ಕೆಲವು ಸಾರಿ ಎಷ್ಟೇ ಬಿಸಿ ಬಿಸಿ ಆಹಾರವನ್ನು ಡಬ್ಬಿಗೆ ತುಂಬಿಸಿ ಕೊಟ್ರೂ, ಆಫೀಸಿಗೆ ಹೋಗುವಾಗ, ಅದು ತಣ್ಣಗಾಗುತ್ತದೆ. ಹಾಗಾಗಿ ನಾವಿಂದು ಒಂದು ಲಂಚ್ ಬಾಕ್ಸ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ...

Tech News: ವಿವೋ ಸಮೀಕ್ಷೆಯಲ್ಲಿ ಮೊಬೈಲ್ ಬಗ್ಗೆ ಶಾಕಿಂಗ್ ಸಂಗತಿ ಬಯಲು

Tech News: ಮೊಬೈಲ್ ಬಂದ ಮೇಲೆ ನಮ್ಮೆಲ್ಲರ ಜೀವನವೇ ಚೇಂಜ್ ಆಗಿಹೋಯ್ತು. ಈ ಮೊದಲು ಪತ್ರ ಬರೆದು, ಅದನ್ನು ಕಳುಹಿಸಿ, ಅದರಿಂದ ಉತ್ತರ ಬರುವವರೆಗೂ ಕಾದು, ಬಂದ ಕಾಗದವನ್ನು ಓದಿ, ಜೋಪಾನವಾಗಿ ಮಡಿಚಿಟ್ಟುಕೊಳ್ಳುತ್ತಿದ್ದೆವು. ಆಗೆಲ್ಲ ಸಂಬಂಧ ಅಷ್ಟು ಗಟ್ಟಿಮುಟ್ಟಾಗಿತ್ತು. ಈಗ ಮೊಬೈಲ್ ಬಂದಿದೆ. ಬೇಕಾದಾಗ ಕಾಲ್ ಮಾಡಿ ಮಾತನಾಡಬಹುದು. ಸಂದೇಶ ಕಳುಹಿಸಬಹುದು. ಮನೆಯಲ್ಲೇ ಕೂತು,...
- Advertisement -spot_img

Latest News

ಸ್ನಾನಕ್ಕೆ ಹೋಗಿ ಸಾವಿನಲ್ಲೂ ಒಂದಾದ ಸಹೋದರಿಯರು!

ಪಿರಿಯಾಪಟ್ಟಣದಲ್ಲಿ ನಡೆದ ದಾರುಣ ಘಟನೆ ಎಲ್ಲರನ್ನೂ ಕಳವಳಗೊಳಿಸಿದೆ. ಗ್ಯಾಸ್ ಗೀಸರ್‌ನಿಂದ ಉಂಟಾದ ಅನಿಲ ಸೋರಿಕೆಯಿಂದ ಇಬ್ಬರು ಸಹೋದರಿಯರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಪಿರಿಯಾಪಟ್ಟಣದ ಜೋನಿಗರಿ ಬೀದಿಯಲ್ಲಿ ವಾಸಿಸುತ್ತಿದ್ದ...
- Advertisement -spot_img