Tech News: ನಾವು ಸೇವಿಸುವ ಆಹಾರ ಬಿಸಿ ಬಿಸಿಯಾಗಿರಬೇಕು ಅಂದ್ರೆ, ತಿನ್ನುವ ಹೊತ್ತಿಗೆ ಅದನ್ನು ಬಿಸಿ ಮಾಡಬೇಕು. ಆದರೆ ಆಫೀಸಗೆ ಹೋದಾಗ, ಆಹಾರವನ್ನು ಯಾರು ಬಿಸಿ ಮಾಡ್ತಾರೆ..? ಮನೆಯಲ್ಲಿದ್ದರೂ, ಕೆಲವೊಂದು ಆಹಾರಗಳನ್ನು ಇನ್ನೊಮ್ಮೆ ಬಿಸಿ ಮಾಡಲು ಆಗುವುದಿಲ್ಲ. ಆದರೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಒಂದು ಮ್ಯಾಟ್ ಮೇಲೆ ನೀವು ಆಹಾರವನ್ನು ಇರಿಸಿದರೆ, ನಿಮ್ಮ ಊಟ...