ಜಗತ್ತಿನಾದ್ಯಂತ ಈಗ ಕೊವಿಡ್-19 ವ್ಯಾಪಿಸುತ್ತಿದ್ದು ಒಂದನೇ ಅಲೆ, ಎರಡನೇ ಅಲೆ ಗಿಂತ ಮೂರನೇ ಅಲೆ ಭಯಂಕರವಾಗಿದೆ. 2021 ರ ಡಿಸೆಂಬರ್ 27 ಮತ್ತು 2022 ರ ಜನವರಿ 2ರ ನಡುವೆ ಜಾಗತಿಕವಾಗಿ 9.5 ಮಿಲಿಯನ್ ಹೊಸ ಕೊವಿಡ್-19 ಪ್ರಕರಣಗಳು ದಾಖಲಾಗಿವೆ. ಹಿಂದಿನ ವಾರಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ ಶೇ.71 ರಷ್ಟು ತೀವ್ರವಾಗಿ ಕೊವಿಡ್ ಕೇಸುಗಳು...