Health Tips: ಮಾನಸಿಕ ನೆಮ್ಮದಿ ಬಗ್ಗೆ, ಮನಸ್ಸಿನ ರೋಗಗಳ ಬಗ್ಗೆ ಮನೋವೈದ್ಯರಾದ ಡಾ. ಶ್ರೀಧರ್ ಮಾತನಾಡಿದ್ದು, ಮಕ್ಕಳು ಏಕೆ ಅಶ್ಲೀಲ ವೀಡಿಯೋವನ್ನು ನೋಡುತ್ತಾರೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
ವೈದ್ಯರು ಹೇಳುವುದೇನೆಂದರೆ, ಪೋರ್ನ್ ಎಂದರೆ, ಉದ್ದಿಮೆಯ ಉದ್ದೇಶದಿಂದ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡುವಂಥ ಚಟುವಟಿಕೆ. ಅದನ್ನು ಬಿತ್ತರಿಸಲು ಸಾಮಾಜಿಕ ಜಾಲತಾಣಗಳಿದೆ. ಮತ್ತು ಅದನ್ನು ನೋಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇಂದಿನ...