ವಿಶ್ವಾದ್ಯಂತ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಜೀವನಶೈಲಿ ಮತ್ತು ಅಭ್ಯಾಸಗಳಿಂದ ಹೆಚ್ಚಿನ ಜನರು ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಆನುವಂಶಿಕವಾಗಿಯೂ ಈ ರೋಗ ಬರುವ ಸಾಧ್ಯತೆಗಳಿವೆ. ಸ್ತನ ಕ್ಯಾನ್ಸರ್, ಮೂಳೆ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮುಂತಾದ ಹಲವು ರೀತಿಯ ಕ್ಯಾನ್ಸರ್‌ಗಳಿದ್ದರೂ, ಗ್ಯಾಸ್ಟ್ರಿಕ್ ಕ್ಯಾನ್ಸರ್ ಅವುಗಳಲ್ಲಿ ಒಂದು. ಇದನ್ನು ಹೊಟ್ಟೆಯ ಕ್ಯಾನ್ಸರ್ ಎಂದೂ ಕರೆಯುತ್ತಾರೆ. ಹೊಟ್ಟೆಯ ಕೋಶಗಳ ಡಿಎನ್‌ಎಯಲ್ಲಿನ...
ಅನಗತ್ಯವಾಗಿ ಮನೆಯ ನೆಮ್ಮದಿ ಕೆಡಿಸುತ್ತದೆ. ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಪರಿಸ್ಥಿತಿ ಕೈ ಮೀರಿದಾಗ ನಾವು ವಾಸ್ತು ಶಾಸ್ತ್ರದತ್ತ ಗಮನ ಹರಿಸುತ್ತೇವೆ.
ಅನೇಕ ಜನರು ಬೆಕ್ಕುಗಳು ಮತ್ತು ನಾಯಿಗಳು ಸೇರಿದಂತೆ ಕೆಲವು ಪಕ್ಷಿಗಳನ್ನು ತಮ್ಮ ಮನೆಗಳಲ್ಲಿ ಸಾಕುತ್ತಾರೆ. ಅವರನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದರೆ ಕೆಲವು ವಾಸ್ತು ನಿಯಮಗಳನ್ನು ಪಾಲಿಸದ ಕಾರಣ ಅವರ ಮನೆಯ ವಾಸ್ತು ಹಾಳಾಗುತ್ತದೆ....
Jaggery And Milk Benefits:
ಹಾಲನ್ನು ಶಾಸ್ತ್ರಗಳಲ್ಲಿ ಸಂಪೂರ್ಣ ಆಹಾರವೆಂದು ಪರಿಗಣಿಸಲಾಗಿದೆ. ಆದರೆ ಅನೇಕ ಜನರು ಚಾಯ್ ಬದಲಿಗೆ ಹಾಲನ್ನು ಬಯಸುತ್ತಾರೆ. ಅದರಲ್ಲೂ ಚಿಕ್ಕ ಮಕ್ಕಳು ಹಾಲು ಹೆಚ್ಚು ಕುಡಿಯಲು ಇಷ್ಟಪಡುತ್ತಾರೆ. ಆದರೆ ಹಾಲಿನಲ್ಲಿ ಬೆಲ್ಲವನ್ನು ಸೇರಿಸಿ ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮುಖ್ಯವಾಗಿ ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಯಿಂದ ಸುಲಭವಾಗಿ ಉಪಶಮನ ಪಡೆಯಬಹುದು ಎನ್ನುತ್ತಾರೆ...
Weight loss:
ಇಂದಿನ ಆಧುನಿಕ ಯುಗದಲ್ಲಿ ಇಡ್ಲಿ, ದೋಸೆಗಿಂತ, ಕಾರ್ನ್‌ಫ್ಲೇಕ್ಸ್, ನೂಡಲ್ಸ್, ಪಾಸ್ತಾ, ಬ್ರೆಡ್ ಟೋಸ್ಟ್, ಓಟ್ಸ್‌ನಂತಹ ಕೆಲವು ಆಹಾರಗಳು ಇಂದಿನ ಉಪಹಾರದಲ್ಲಿ ಸ್ಥಾನ ಪಡೆದಿವೆ. ಇವುಗಳಲ್ಲಿ ಓಟ್ಸ್ ಅತ್ಯಂತ ಜನಪ್ರಿಯವಾಗಿದೆ.
ಓಟ್ಸ್ ಮತ್ತು ಧಾನ್ಯಗಳ ಮಿಶ್ರಣ ಮತ್ತು ಮಸಾಲೆಯುಕ್ತ ಓಟ್ಸ್ ಜನ ಸಾಮಾನ್ಯವಾಗಿ ಸೇವಿಸುವ ಆಹಾರವಾಗಿದೆ. ಆದರೆ ರಾತ್ರೋರಾತ್ರಿ ನೆನೆಸಿದ ಓಟ್ಸ್ ನಲ್ಲೇ ಹೆಚ್ಚು ಪೌಷ್ಟಿಕಾಂಶವುಳ್ಳದ್ದು ಎಂಬುದು...
Chanakya niti:
ಆಚಾರ್ಯ ಚಾಣಕ್ಯ ಅವರು ನೀತಿಶಾಸ್ತ್ರದಲ್ಲಿ ಮಹಿಳೆಯರ ಬಗ್ಗೆ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಯಾವುದೇ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ವಿಯಾಗಬೇಕಾದರೆ, ಅವನು ತನ್ನ ಜೀವನ ಸಂಗಾತಿಯಲ್ಲಿ ಕೆಲವು ಗುಣಗಳನ್ನು ಹೊಂದಿರಬೇಕು ಎಂದು ಅವರು ಹೇಳಿದರು. ಆ ಮಹಿಳೆಯರು ಯಾರೆಂದು ತಿಳಿದುಕೊಳ್ಳೋಣ.
ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ, ರಾಜಕಾರಣಿ, ಮಹಾನ್ ವಿದ್ವಾಂಸ ಮಾತ್ರವಲ್ಲದೆ ಉತ್ತಮ ಶಿಕ್ಷಕರೂ...
Temple:
ಸಾಮಾನ್ಯವಾಗಿ ದೇವಸ್ಥಾನಗಳಿಗೆ ಹೋಗುವಾಗ ತಮ್ಮ ಪಾದರಕ್ಷಗಳನ್ನು ಗುಡಿ ಹೊರಗೆ ಅಥವಾ ಸ್ಟಾಂಡ್ ನಲ್ಲಿ ಯಾವುದಾದರೂ ಒಂದು ಮೂಲೆಯಲ್ಲಿ ಬಿಟ್ಟು ಹೋಗುತ್ತೆವೆ. ಏಕೆಂದರೆ ಚಪ್ಪಲಿಗಳನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುವುದನ್ನು ಅಪವಿತ್ರವಾಗಿ ಪರಿಗಣಿಸುತ್ತವೆ. ಆದರೆ ಕರ್ನಾಟಕ ರಾಜ್ಯದಲ್ಲಿ ಒಂದು ದೇವಸ್ಥಾನದಲ್ಲಿ ಮಾತ್ರ ಗುಡಿಯಲ್ಲಿ ಚಪ್ಪಲಿಗಳನ್ನು ತೆಗೆದುಕೊಂಡು ಹೋಗುತ್ತಾರೆ, ಇದು ನಮಗೆ ಕೇಳುವುದಕ್ಕೆ ವಿಚಿತ್ರ ವೆನಿಸಿದರೂ ಇದು ನಿಜ...
Health tips:
ನೀವೂ ಹೆಚ್ಚು ಊಟ ತಿಂದ ನಂತರ ನಿಮ್ಮ ದೇಹ ನಿಮಗೆ ಭಾರ ಅನಿಸುತ್ತಿದೆಯೇ..? ಅತಿಯಾಗಿ ತಿಂದ ನಂತರ ನಿಮಲ್ಲಿ ಸೋಮಾರಿತನ ಹೆಚ್ಚಾಗಿ ಕಾಡುತ್ತದೆ. ಅತಿಯಾದ ಆಹಾರವು ನಿಮಗೆ ಅನಾನುಕೂಲವನ್ನು ಉಂಟುಮಾಡಬಹುದು ಮತ್ತು ಎದೆಯುರಿ ಮತ್ತು ಗ್ಯಾಸ್ಟ್ರಿಕ್ ಅನ್ನು ಉಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಯಂತ್ರಿಸಲು ಕೆಲವು ನಿಮಿಷಗಳ ಕಾಲ ನಡೆಯುವುದು ಉತ್ತಮ.
ಊಟದ...
Astrology:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ಪ್ರತಿ ತಿಂಗಳು ತನ್ನ ಸ್ಥಳವನ್ನು ಬದಲಾಯಿಸುತ್ತದೆ, ನವೆಂಬರ್ ತಿಂಗಳಲ್ಲಿ 5ಗ್ರಹಗಳು ತನ್ನ ಸ್ಥಾನವನ್ನು ಬದಲಾಯಿಸುತ್ತದೆ, ಇದು ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ...? ಎಂದು ನೋಡೋಣ .
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವೆಂಬರ್ ತಿಂಗಳು ಅತ್ಯಂತ ಮಹತ್ವ ಎಂದು ಹೇಳಬಹುದು .ಏಕೆಂದರೆ ಈ ತಿಂಗಳಲ್ಲಿ 5...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಮತ್ತು ಸರ್ಕಾರ ಎಷ್ಟು ಅಸಹಿಷ್ನತೆ...