ನಿಮಗೆ ಪ್ರತಿದಿನ ಮಾಡಿದ್ದೇ ಅಡುಗೆ ಮಾಡಿ ಮಾಡಿ ಬೋರ್ ಆಗಿದ್ರೆ, ನೀವಿವತ್ತು ತವಾ ಪುಲಾವ್ ಮಾಡಿ. ಹಾಗಾದ್ರೆ ಬನ್ನಿ, ತವ್ವಾ ಪುಲಾವನ್ನ ತಯಾರಿಸೋದು ಹೇಗೆ..? ಇದನ್ನ ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ..
ಸಾಫ್ಟ್, ಪಿಂಕ್ ಲಿಪ್ಸ್ ನಿಮ್ಮದಾಗಬೇಕು ಅಂದ್ರೆ, ಈ ಟಿಪ್ಸ್ ಫಾಲೋ ಮಾಡಿ..
ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ಅಕ್ಕಿ, ಅರ್ಧ ಸ್ಪೂನ್...