ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸಚಿವ ಪ್ರಿಯಾಂಕ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಆ ಬಳಿಕ ತಮಗೆ ನಿರಂತರವಾಗಿ ಬೆದರಿಕೆ ಕರೆಗಳು ಬಂದಿರುವುದಾಗಿ ಅವರು ಬಹಿರಂಗವಾಗಿಯೆ ಆರೋಪಿಸಿದ್ದಾರೆ. ಈಗ ಪ್ರತ್ಯಕ್ಷವಾಗಿ ಒಂದು ಬೆದರಿಕೆ ಕರೆಯ ಆಡಿಯೋ ರೆಕಾರ್ಡ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಅಶ್ಲೀಲ ಹಾಗೂ ಅವಾಚ್ಯ...