ನಾವು ಯಾವಾಗಲಾದರೂ ಸಿಹಿ ತಿಂಡಿ ತಿನ್ನುವಾಗ, ಎಲ್ಲಿ ಶುಗರ್ ಬರತ್ತೋ, ಅಥವಾ ಆರೋಗ್ಯ ಸಮಸ್ಯೆ ಉಂಟಾಗತ್ತೋ ಅನ್ನೋ ಟೆನ್ಶನ್‌ನಲ್ಲಿ ಇರ್ತೀವಿ. ಲಿಮಿಟ್‌ನಲ್ಲಿ ಸಕ್ಕರೆ ಪದಾರ್ಥವನ್ನ ತಿಂತೀವಿ. ಆದ್ರೆ ನಿಮಗೆ ಸಿಹಿ ಇಷ್ಟವಾಗಿದ್ದರೆ ನೀವು ಆರೋಗ್ಯಕರ ಸಿಹಿ ತಿನಿಸನ್ನ ತಿನ್ನಿ. ಬೆಲ್ಲದಿಂದ ಮಾಡಿದ ಶೇಂಗಾ ಚಿಕ್ಕಿ, ಬೆಲ್ಲ ಗೋಧಿ ಶೀರಾ, ಬೆಲ್ಲದ ಪಾಯಸ ಹೀಗೆ ಬೆಲ್ಲದ...