Sunday, September 8, 2024

tips

ಪ್ರಯಾಣ ಮಾಡುವಾಗ ಹೊಟ್ಟೆ ಉಬ್ಬರುತ್ತಿದ್ದರೆ ಈ ಸಲಹೆಗಳನ್ನು ಪಾಲಿಸುವುದು ಉತ್ತಮ..!

Traveling tips: ಪ್ರಯಾಣದ ಸಮಯದಲ್ಲಿ ಯಾವುದಾದರೂ ಆಹಾರ ರುಚಿಕರವಾಗಿ ಅನಿಸಿದರೆ, ಅದನ್ನು ಇಷ್ಟ ಪಟ್ಟು ತಿನ್ನುತ್ತಾರೆ. ನಂತರ ಮಲಬದ್ಧತೆ ಅಥವಾ ಹೊಟ್ಟೆ ಉಬ್ಬರದಿಂದ ಬಳಲುತ್ತಾರೆ. ಈ ಪರಿಸ್ಥಿತಿಯಲ್ಲಿ ಕೆಲವು ಟಿಪ್ಸ್ ಅನುಸರಿಸುವ ಮೂಲಕ ಈ ಪರಿಸ್ಥಿತಿಯನ್ನು ನಿವಾರಿಸಬಹುದು. ಜೀರಿಗೆ ನೀರು: ಕ್ರಮೇಣ ಹೊಟ್ಟೆಯ ಸಮಸ್ಯೆ ಇರುವವರು ಒಂದು ಚಮಚ ಜೀರಿಗೆಯನ್ನು ಒಂದು ಲೋಟ ನೀರಿಗೆ ತೆಗೆದುಕೊಂಡು ಗ್ಯಾಸ್‌ನಲ್ಲಿ ಕುದಿಸಬೇಕು....

ಉಪವಾಸವಿದ್ದರೂ ವ್ಯಾಯಾಮ ಮಾಡುತ್ತಿದ್ದೀರಾ…ಈ ಸಿಂಪಲ್ ಟಿಪ್ಸ್ ನಿಮಗಾಗಿ..!

Health: ಉಪವಾಸ.. ಈ ಮಾತು ನಮಗೆಲ್ಲ ಚಿರಪರಿಚಿತ. ವಿವಿಧ ಧರ್ಮಗಳ ಜನರು ತಮ್ಮ ಪ್ರಾರ್ಥನೆಯ ಪ್ರಕಾರ ಉಪವಾಸ ಮಾಡುತ್ತಾರೆ ಎಂದು ನಮಗೆಲ್ಲರಿಗೂ ತಿಳಿದಿದೆ. ಉಪವಾಸದ ಹಿಂದೆ ಆಧ್ಯಾತ್ಮಿಕ ಸುಗಂಧವಿದೆಯಾದರೂ.. ವೈಜ್ಞಾನಿಕ ಅಂಶವೂ ಇದೆ ಎಂದು ತಿಳಿಯಬೇಕು. ಧಾರ್ಮಿಕ ನಂಬಿಕೆಗಳಿಂದಾಗಿ ಜನರು ಉಪವಾಸವನ್ನು ಆರಿಸಿಕೊಳ್ಳುತ್ತಾರೆ. ಕೆಲವೊಮ್ಮೆ, ಉಪವಾಸದ ಸಮಯದಲ್ಲಿ ವ್ಯಾಯಾಮ ಮಾಡುವುದು ಕಷ್ಟವಾಗುತ್ತದೆ. ಆದರೆ ಫಿಟ್ನೆಸ್ ಉತ್ಸಾಹಿಗಳು...

ಈ ಸಿಂಪಲ್ ಟಿಪ್ಸ್ ನಿಂದ.. ಬ್ಲಾಕ್ ಹೆಡ್ಸ್ ಮಾಯವಾಗುತ್ತೆ..!

ಮುಖ.. ಅಂದವಾಗಿ ಕಾಣಲು ಎಲ್ಲಾ ಹುಡುಗಿಯರು ಇಷ್ಟ ಪಡುತ್ತಾರೆ. ಆದರೆ, ಮೊಡವೆಗಳು, ಕಪ್ಪು ಕಲೆಗಳು, ಬ್ಲಾಕ್ ಹೆಡ್ಸ್, ಸುಕ್ಕುಗಳು... ಮುಂತಾದ ಸಮಸ್ಯೆಗಳು ಮುಖವನ್ನು ಹಾಳು ಮಾಡುತ್ತದೆ.ಸಾಮಾನ್ಯವಾಗಿ ಹುಡುಗಿಯರನ್ನು ಕಾಡುವ ಪ್ರಮುಖ ಸಮಸ್ಯೆಗಳಲ್ಲಿ ಬ್ಲ್ಯಾಕ್ ಹೆಡ್ಸ್ ಪ್ರಮುಖವಾಗಿದೆ . ಈ ಬ್ಲ್ಯಾಕ್ ಹೆಡ್ ಗಳನ್ನು ತೆಗೆಯಲು ಫೇಸ್ ಸ್ಕ್ರಬ್, ಬ್ಲ್ಯಾಕ್ ಹೆಡ್ ರಿಮೂವಲ್ ಫೇಸ್ ವಾಶ್...

ದಂಪತಿಗಳ ನಡುವಿನ ಕಲಹಗಳನ್ನು ಈ ವಾಸ್ತು ಟಿಪ್ಸ್‌ನಿಂದ ಪರಿಶೀಲಿಸಬಹುದು..!

vastu tips: ನಮ್ಮ ಹಿಂದೂ ಸಂಪ್ರದಾಯದಲ್ಲಿ ಅನೇಕ ಗ್ರಂಥಗಳು ಮತ್ತು ಧರ್ಮಗ್ರಂಥಗಳು ಇದೆ. ಅವುಗಳಲ್ಲಿ ವಾಸ್ತು ಶಾಸ್ತ್ರ ಬಹಳ ಮುಖ್ಯಪಾತ್ರ ವಹಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ಯಾವ ವಸ್ತುಗಳು ಯಾವ ದಿಕ್ಕಿನಲ್ಲಿರಬೇಕು.. ಯಾವ ಕೋಣೆಯಲ್ಲಿ ಏನಿರಬೇಕು.. ಪೂಜಾ ಕೋಣೆ ಯಾವ ದಿಕ್ಕಿನಲ್ಲಿ ಇರಬೇಕು.. ಅಡುಗೆ ಕೋಣೆ ಯಾವ ದಿಕ್ಕಿನಲ್ಲಿ ಇರಬೇಕು ಎಂಬ ವಿವರಗಳನ್ನು...

ಚಳಿಗಾಲದಲ್ಲಿ ನಿಮ್ಮ ಪಾದಗಳು ಮತ್ತು ಕೈಗಳನ್ನು ಬೆಚ್ಚಗಿಡಲು ಈ ಸಲಹೆಗಳನ್ನು ಅನುಸರಿಸಿ..!

Health tips: ಚಳಿಗಾಲದಲ್ಲಿ ಚಳಿಯಿಂದ ತಪ್ಪಿಸಿಕೊಳ್ಳಲು ಎಲ್ಲರೂ ಸ್ವೆಟರ್ ನಂತಹ ದಪ್ಪ ಬಟ್ಟೆಗಳನ್ನು ಧರಿಸುತ್ತಾರೆ. ಇವುಗಳನ್ನು ಧರಿಸುವುದರಿಂದ ದೇಹ ಬೆಚ್ಚಗಿರುತ್ತದೆ. ಆದರೆ ಕಾಲುಗಳು ಮತ್ತು ಕೈಗಳು ತಣ್ಣಗಿರುತ್ತವೆ. ಈ ಸಮಯದಲ್ಲಿ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ. ಏಕೆಂದರೆ ದೇಹದ ಇತರ ಭಾಗಗಳಿಗಿಂತ ಕಡಿಮೆ ಆಮ್ಲಜನಕವು ನಿಮ್ಮ ಪಾದಗಳನ್ನು ತಲುಪುತ್ತದೆ. ಈ ಸಮಯದಲ್ಲಿ ಕಾಲುಗಳು ಮತ್ತು...

ಡಯಟ್ ಮಾಡುವಾಗ ಈ ಟಿಪ್ಸ್ ಪಾಲಿಸಿದರೆ..ಅದ್ಭುತ ಪ್ರಯೋಜನಗಳು…!

ಜಂಕ್ ಫುಡ್ ಚಟಕ್ಕೆ ಬಿದ್ದವರು ಈಗ ಆರೋಗ್ಯಕ್ಕಾಗಿ ಡಯಟ್ ಹೆಸರಿನಲ್ಲಿ ಆಹಾರ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಅನೇಕ ಜನರು ಸರಿಯಾದ ಆಹಾರಕ್ರಮದ ಯೋಜನೆಗಳಿಗಾಗಿ ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಅನೇಕ ಜನರು ಡಯಟ್ ಮಾಡಿದರು ಫಲಿತಾಂಶ ಬರುತ್ತಿಲವೆಂದು ಆಯಾಸ ಪಡುತ್ತಿರುತ್ತಾರೆ . ದಿನನಿತ್ಯ ಡಯಟ್ ಮಾಡುವುದರಿಂದ ಫಲಿತಾಂಶ ಸಿಗದೇ ಇರುವುದಕ್ಕೆ ನಮ್ಮ ಆಹಾರದ ಬಗ್ಗೆ ಸ್ಪಷ್ಟತೆ...

ನೀವು ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿದ್ದೀರಾ.. ಈ ಸಲಹೆಗಳನ್ನು ಪಾಲಿಸಿ..!

ಕ್ಯಾಲ್ಸಿಯಂ ದೇಹದ ಪ್ರಮುಖ ಭಾಗವಾಗಿದೆ, ಇದು ದೇಹದ ಬೆಳವಣಿಗೆಗೆ ಅವಶ್ಯಕವಾಗಿದೆ. ಇದು ಮೂಳೆಗಳಿಂದ ಹಲ್ಲುಗಳವರೆಗೆ ಬಲಗೊಳ್ಳುತ್ತದೆ. ಜ್ಞಾಪಕಶಕ್ತಿಯನ್ನು ಗಟ್ಟಿಗೊಳಿಸುವಲ್ಲಿ ಇದು ಪ್ರಮುಖ ಕೊಡುಗೆಯನ್ನು ಹೊಂದಿದೆ. ವಯಸ್ಸಾದಂತೆ ದೇಹಕ್ಕೆ ಕ್ಯಾಲ್ಸಿಯಂ ಅಗತ್ಯವಿದೆ. ದೇಹದ ಕ್ಯಾಲ್ಸಿಯಂ ಅಗತ್ಯವು ವಯಸ್ಸಿನೊಂದಿಗೆ ಬದಲಾಗುತ್ತದೆ. ದೈನಂದಿನ ಕ್ಯಾಲ್ಸಿಯಂ ಅಗತ್ಯವು ಮಗುವಿನಿಂದ ಚಿಕ್ಕ ವಯಸ್ಸಿನವರೆಗೆ ಬದಲಾಗುತ್ತದೆ. ಕ್ಯಾಲ್ಸಿಯಂ ನಮ್ಮ ಮೂಳೆಗಳು ಮತ್ತು ಉಗುರುಗಳನ್ನು ಬಲಪಡಿಸುತ್ತದೆ,...

ತಲೆನೋವನ್ನು ತಕ್ಷಣವೇ ಕಡಿಮೆ ಮಾಡಲು ಸಲಹೆಗಳು..!

ತಲೆನೋವು ಪ್ರತಿಯೊಬ್ಬ ಮನುಷ್ಯನಿಗೂ ಬರುತ್ತದೆ. ಕೆಲವರಿಗೆ ತಲೆನೋವು ಹೆಚ್ಚಾಗಿ ಕಿರಿಕಿರಿ ಉಂಟುಮಾಡುತ್ತದೆ. ಕೆಲವೊಮ್ಮೆ ಈ ನೋವಿನೊಂದಿಗೆ ಜೀವನವು ತುಂಬಾ ನೀರಸವಾಗುತ್ತದೆ. ಎಷ್ಟೇ ಚಿಕಿತ್ಸೆ ತೆಗೆದುಕೊಂಡರೂ ಈ ಮೈಗ್ರೇನ್ ನೋವು ಸಂಪೂರ್ಣವಾಗಿ ಮಾಯವಾಗುವುದಿಲ್ಲ. ಅಮೃತಾಂಜನ್ ಮತ್ತು ಜಂಡುಬಾಮ್‌ ಅನ್ನು ಬಳಸುವುದರಿಂದ, ನೀವು ತಾತ್ಕಾಲಿಕ ಪರಿಹಾರವನ್ನು ಪಡೆಯುತ್ತೀರಿ. ಕೆಲವರು ಕಚೇರಿಗೆ ಅಥವಾ ಇನ್ನಾವುದೇ ಕೆಲಸಕ್ಕೆ ಹೊರಗೆ ಹೋಗುವಾಗ...

ಮನೆಯಲ್ಲಿ ಆಮೆ ಚಿಹ್ನೆ ಈ ದಿಕ್ಕಿನಲ್ಲಿದ್ದರೆ ಶುಭ…ಈ ವಾಸ್ತು ಟಿಪ್ಸ್ ಪಾಲಿಸಿ..!

ನಿಮ್ಮ ಮನೆಯಲ್ಲಿ ಆಮೆಯ ಬೋಂಬೆ ಇದ್ದರೆ ವಾಸ್ತು ಪ್ರಕಾರ ಶುಭ. ಆದರೆ ಯಾವ ರೀತಿಯ ಆಮೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ತಿಳಿಯಿರಿ. ಹಿಂದೂ ಪುರಾಣಗಳ ಪ್ರಕಾರ, ಆಮೆಯನ್ನು ವಿಷ್ಣುವಿನ ರೂಪವೆಂದು ಪರಿಗಣಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಭಗವಾನ್ ವಿಷ್ಣುವು ಕೂರ್ಮಾವತಾರದ ರೂಪದಲ್ಲಿ ಬಂದು ತನ್ನ ಅದ್ಭುತವಾದ ಮಹಿಮೆಗಳನ್ನು ಪ್ರದರ್ಶಿಸಿದನು. ಅದಕ್ಕಾಗಿಯೇ ಮನೆ ಮತ್ತು ಪೂಜಾ ಕೋಣೆಯಲ್ಲಿ...

ನೀವು ತ್ವಚೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ..ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ..!

ಚಳಿಗಾಲ ಬಂತೆಂದರೆ ಚರ್ಮಕ್ಕೆ ಸಂಬಂಧಿಸಿದ ರೋಗಗಳು ಹೆಚ್ಚು. ವಿಶೇಷವಾಗಿ ಚಳಿಗಾಲದಲ್ಲಿ ಚರ್ಮವು ಒಣಗುತ್ತದೆ. ಚಳಿಗಾಲವು ಚರ್ಮದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳನ್ನು ತಡೆಯಲು ಗುಲಾಬಿ ದಳಗಳು ಸಾಕು. ಚಳಿಗಾಲ ಬಂತೆಂದರೆ ಚರ್ಮಕ್ಕೆ ಸಂಬಂಧಿಸಿದ ರೋಗಗಳು ಹೆಚ್ಚಗುತ್ತದೆ, ವಿಶೇಷವಾಗಿ ಚಳಿಗಾಲದಲ್ಲಿ ಚರ್ಮವು ಒಣಗುತ್ತದೆ. ಚಳಿಗಾಲವು ಚರ್ಮದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img