ಭಕ್ತರ ಅನುಭವವನ್ನು ಇನ್ನಷ್ಟು ಸುಗಮಗೊಳಿಸುವ ದಿಸೆಯಲ್ಲಿ, ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಮತ್ತೊಂದು ಮಹತ್ವದ ತಂತ್ರಜ್ಞಾನ ಕ್ರಮ ಕೈಗೊಂಡಿದೆ. ಈಗ ಟಿಟಿಡಿ ಕೃತಕ ಬುದ್ಧಿಮತ್ತೆ ಆಧಾರಿತ ಎಐ ಚಾಟ್‌ಬಾಟ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಈ ಹೊಸ ಸೌಲಭ್ಯವು ದೇಶದಾದ್ಯಂತದ ಭಕ್ತರಿಗೆ ಬಹುಭಾಷೆಗಳಲ್ಲಿ ನೈಜ-ಸಮಯದ ಮಾಹಿತಿ ನೀಡಲಿದ್ದು, ದರ್ಶನ, ವಸತಿ, ಸೇವೆಗಳು ಮತ್ತು ದೇಣಿಗೆಗಳ ಕುರಿತು...
ನಾವು ತಿರುಪತಿಗೋ ಅಥವಾ ಯಾವುದಾದರು ವೆಂಕಟೇಶ್ವರ, ರಂಗನಾಥ, ವಿಷ್ಣುವಿನ ದೇವಸ್ಥಾನಕ್ಕೆ ಹೋದಾಗ ಕೆಲ ನಿಯಮಗಳನ್ನ ಪಾಲಿಸಬೇಕಾಗುತ್ತದೆ. ಆ ನಿಯಮಗಳ ಬಗ್ಗೆ ಇವತ್ತು ಮಾಹಿತಿಯನ್ನ ನೀಡಲಿದ್ದೇವೆ.
ತಿರುಪತಿಗೆ ಹೋಗಿ ಬಾಲಾಜಿಯ ದರ್ಶನ ಮಾಡಿದವರಿಗೆ ಒಂದು ವಿಷಯವಂತೂ ಗೊತ್ತಿರುತ್ತೆ. ಬಾಲಾಜಿ ದರ್ಶನ ಪಡೆಯುವಾಗ ನೂಕುನುಗ್ಗಲು ಹೆಚ್ಚಾಗಿ, ಒಂದು ಸೆಕೆಂಡಿನಲ್ಲಿ ಬಾಲಾಜಿಯ ಅಲಂಕಾರವನ್ನು ಕಣ್ತುಂಬಿಕೊಂಡು ಬಂದುಬಿಡಬೇಕು. ಅಲ್ಲದೇ, ಮತ್ತೆ ಮತ್ತೆ...