Political news:
ಕರ್ನಾಟಕದಲ್ಲಿ ಚುನಾವಣೆ ಸನಿಹದಲ್ಲಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಟಿಕೆಟ್ ಹಂಚಿಕೆ ಮಾಡುವಲ್ಲಿ ಮೀನಾಮೇಶ ಎಣಿಸುತಿದ್ದಾರೆ. ಏಕೆಂದರೆ ಒಂದು ಕ್ಷೇತ್ರದಿಂದ ಒಂದಕ್ಕಿಂತ ಹಲವು ಆಕಾಂಕ್ಷಿಗಳು ಇರುವ ಕಾರಣ ಟಿಕೆಟ್ ಗೊಂದಲ ಶುರುವಾಗಿದೆ ಇದೇ ರೀತಿಯ ಗೊಂದಲು ಈಗ ಕುಂದಗೋಳ ಕ್ಷೇತ್ರದಲ್ಲಿ ಶುರುವಾಗಿದೆ.
ಕುಂದಗೋಲ ಹಾಲಿ ಶಾಸಕಿ ಕುಸುಮವತಿ ಶಿವಳ್ಳಿಗೆ ಮತ್ತೊಮ್ಮೆ ಸ್ಪರ್ದೆ ನೀಡಲು ಸಪಕ್ಷಿಯವಾಗಿ...
political news:
ಸಾಗರ:
ಈಗಾಗಲೆ ಕೆಲವು ದಿನಗಳ ಹಿಂದೆ ರಾಜ್ಯ ಕಾಂಗ್ರೆಸ್ ಪಕ್ಷ 224 ರಲ್ಲಿ 124 ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ನೀಡಿ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಟಿಕೆಟ್ ಪಡೆದ ಸಂತೋಷದಲ್ಲಿ ಅಭ್ಯರ್ಥಿಗಳು ಭರದಿಂದ ಪ್ರಚಾರ ಕೈಗೊಂಡಿರುವ ಬೆನ್ನಲ್ಲೆ ಟಿಕೆಟ್ ವಂಚಿತರಿಗೆ ಅಸಮದಾನ ಉಂಟಾಗಿದೆ. ಹಾಗಾಗಿ ಟಿಕೆಟ್ ವಂಚಿತರ ಬೆಂಬಲಿಗರು ಆಕ್ರೋಶವನ್ನು ವ್ಯಕ್ತಪಡಿಸುತಿದ್ದಾರೆ. ಈಗಾಗಲೆ ಟಿಕೆಟ್...
ಕೋಲಾರ :
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಯಿಂದ ಹಿಂದೆ ಸರಿದ ವಿಚಾರವಾಗಿ ಕೋಲಾರದಲ್ಲಿ ಶಾಸಕ ಶ್ರೀನಿವಾಸಗೌಡ ಹೇಳಿಕೆ ಕೊಟ್ಟಿದ್ದಾರೆ.ಸಿದ್ದರಾಮಯ್ಯನವರು ನಮ್ಮಕ್ಷೇತ್ರದಲ್ಲಿ ಸ್ಪರ್ಧೇ ಮಾಡಿದರ ಮಾತ್ರ ಸಿದ್ದರಾಮಯ್ಯ ಬಂದ್ರೆ ಮಾತ್ರ ಕೆಲಸ ಮಾಡ್ತೇನೆ,ಇಲ್ಲವಾದರೆ ನಾನು ಮಾಡಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿರುವ ಶಾಸಕ ಶ್ರೀನಿವಾಸಗೌಡ, ಇಲ್ಲ ಅಂದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ,ಎಂದು ತಮ್ಮ ನಿಲುವನ್ನು ತಿಳಿಸಿದರು.
ಎರಡನೇ ಮುಖ್ಯಮಂತ್ರಿ ಕೊಡಬೇಕು...
ರಾಜಕೀಯದಲ್ಲಿ ಯಾರು ಮಿತ್ರರಲ್ಲ ಯಾರು ಶತ್ರುಗಳಲ್ಲ. ನಾನೇನು ಸನ್ಯಾಸಿ ಅಲ್ಲ ರಾಜಕಾರಣದಲ್ಲಿ ಹಲವು ಕವಲುದಾರಿಗಳಿರುತ್ತವೆ.ಎಂದು ಸಚಿವ ಸೋಮಣ್ಣ ಮಅಧ್ಯಮದವರ ಮುಂದೆ ಹೇಳಿರುವುದನ್ನು ನೋಡಿದರೆ ಪಕ್ಷ ಬದಲಾವಣೆ ಮಾಡುವ ಲಕ್ಷಣಗಳು ಕಾಣುತ್ತಿವೆ.ಬಿಜೆಪಿಯಿಂದ ಕಾಂಗ್ರೆಸ್ ಕಡೆ ಮುಖ ಮಾಡೊದ್ದಾರೆ ಎಂದು ತಿಳಿಯುತ್ತದೆ.
ನಾನು ಯಾವತ್ತು ನನ್ನ ಮಕ್ಕಳನ್ನು ರಾಜಕಾರಣಕ್ಕೆ ತಂದವನಲ್ಲ ಬೇರೆ ರಾಜಕಾರಣಿಗಳ ಮಕ್ಕಳಿಗೆ ಟಿಕೆಟ್ ಇಲ್ಲವೆಂದರೆ ನನಗೂ...
political news
ಕಳೆದ ಎರಡು ದಿನಗಳ ಹಿಂದೆ ನಿಧನ ಹೊಂದಿರುವ ಕೆಪಿಸಿಸಿ ಕಾರ್ಯಧ್ಯಕ್ಷರಾದ ಆರ್ ಧ್ರವನಾರಾಯಣರ ನಿನ್ನೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಈ ಅಂತ್ಯಕ್ರಿಯೆಯ ವೇಳೆ ಗ್ರಾಮಸ್ಥರು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಧ್ರುವನಾರಾಯಣರ ಪುತ್ರರಾಗಿರುವ ದರ್ಶನ್ ರವರಿಗೆ ಟಿಕೆಟ್ ನೀಡಲು ಗ್ರಾಮಸ್ತರು ಅಗ್ರಹಿಸಿದ್ದಾರೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್...
ಶಿವಮೊಗ್ಗ:
ಹಿಂದೆ ಅವಿಭಜಿತ ಶಿವಮೊಗ್ಗದ ಭಾಗವಾಗಿದ್ದ ಚನ್ನಗಿರಿ ಕ್ಷೇತ್ರ ಶಿವಮೊಗ್ಗ ಜೊತೆ ಭಾವನಾತ್ಮಕ ಹಾಗೂ ವ್ಯಾವಹಾರಿಕ ನಂಟು ಹೊಂದಿದೆ. ಅಡಕೆ ವ್ಯಾಪರವಿರಬಹುದು, ರಾಜಕೀಯವೇ ಆಗಿರಬಹುದು ಇಂದಿಗೂ ಒಂದೇ ಜಿಲ್ಲೆಯ ತಾಲೂಕುಗಳು ಎಂಬಂತಿವೆ. ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರದಿಂದ ನಲುಗಿದ ಚನ್ನಗಿರಿಗೆ ಸದ್ಯ ಶಿವಮೊಗ್ಗದಲ್ಲಿ ಖ್ಯಾತರಾಗಿರುವ ವೈದ್ಯ ಧನಂಜಯ ಸರ್ಜಿ ಗೆ ಬಿಜೆಪಿಯಿಂದ ಚನ್ನಗಿರಿ ಟಿಕೆಟ್ ನೀಡುತ್ತಾರೆಂದು ಜನ...
Thane News: ಮೊದಲೆಲ್ಲ ಜ್ಯೂಸ್, ಶರ್ಬತ್ ಎಲ್ಲ 30 ರೂಪಾಯಿಯೊಳಗೇ ಸಿಗುತ್ತಿತ್ತು. ಆದರೆ ಈಗ ಜ್ಯೂಸ್‌ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಜ್ಯೂಸ್ ರೇಟ್ ಶುರುವಾಗೋದೇ 30 ರೂಪಾಯಿಯಿಂದ....