Health tips:
ಪಟಾಕಿಗಳನ್ನು ಸಿಡಿಸುವುದರೊಂದಿಗೆ ದೀಪಾವಳಿಯನ್ನು ವೈಭವದಿಂದ ಆಚರಿಸಲಾಗುತ್ತದೆ, ಆದರೆ ಪಟಾಕಿಗಳ ಹೊಗೆ ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಪಟಾಕಿಗಳಿಂದ ಬರುವಂತಹ ಹೊಗೆ ನಿಮ್ಮ ಶ್ವಾಸಕೋಶವನ್ನು ಹಾಳುಮಾಡುತ್ತದೆ ಆದಕಾರಣ ದೀಪಾವಳಿಯ ನಂತರ ಸ್ವಾಶಕೊಶವನ್ನು ಸ್ವಚ್ಛಗೊಳಿಸುವುದು ಉತ್ತಮ.
ದೀಪಾವಳಿ ಮುಗಿದಿದೆ ಎಲ್ಲರು ಬಗ್ಗೆ ಬಗ್ಗೆಯ ಪಟಾಕಿಗಳೊಂದಿಗೆ ಹಬ್ಬವನ್ನು ಆಚರಿಸಿದ್ದಾರೆ. ಕೆಲವರು ಹಬ್ಬದ ನಂತರವೂ ಪಟಾಕಿ ಸಿಡಿಸುತ್ತಲೇ ಇರುತ್ತಾರೆ....
Devotional:
ಧನ್ ತೇರಾಸ್, ದೀಪಾವಳಿಯ ಹಬ್ಬದ ದಿನದಂದು ಮಾಡುವ ಯಾವುದೇ ಕೆಲಸಗಳು ವಿಶೇಷವಾದ ಫಲಕೊಡುತ್ತದೆ.ಹಾಗೆಯೆ ಈ ದಿನ ಮಾಡುವ ದಾನವು ನಿಮಗೆ ಶುಭ ಫಲವನ್ನು ತಂದುಕೊಡುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ ಲಭಿಸುತ್ತದೆ .ಲಕ್ಷ್ಮಿ ದೇವಿಯ ಕೃಪೆಗಾಗಿ ವಿಶೇಷವಾಗಿ ಧನ್ ತೇರಾಸ್ ಮತ್ತು ದೀಪಾವಳಿಯಂದು ಪೂಜೆಗಳನ್ನು ಮಾಡಲಾಗುತ್ತದೆ. ದೀಪಾವಳಿ ಹಬ್ಬವು ಧನ್ ತೇರಾಸ್ ದಿನದಿಂದ ಪ್ರಾರಂಭವಾಗುತ್ತದೆ....
Astrology:
ಭಾನುವಾರ ರಜಾ ದಿನವಾಗಿರುವುದರಿಂದ ಎಲ್ಲರಿಗು ಆ ದಿನ ಜಾಲಿ ಡೇ, ಎಲ್ಲರೂ ರಿಲ್ಯಾಕ್ಸ್ ಮೂಡ್ ನಲ್ಲಿ ಇರುತ್ತಾರೆ.ಈ ವಾರಕ್ಕೆ ಅದರದ್ದೇ ಆದ ಮಹತ್ವವಿದೆ ಈ ದಿನದ ಅಧಿಪತಿ ಗ್ರಹ ಸೂರ್ಯ. ಭಾನುವಾರ ಜನಿಸಿದವರು ಸೂರ್ಯನಂತೆ ಪ್ರಕಾಶ ಮಾನವನ್ನೂ ಹೊಂದಿರುವವರು. ಇವರು ಮಹತ್ವಾಕಾಂಕ್ಷಿಗಳಾಗಿದ್ದು ಸಾವಿರ ಜನರಿದ್ದರೂ ಅವರೊಂದಿಗೆ ತಾವು ವಿಭಿನ್ನವಾಗಿ ಇರಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ....
Astrology:
ಹಿಂದೂ ಪಂಚಾಂಗದ ಪ್ರಕಾರ ಶನಿವಾರ ,ವಾರದ 7ನೇ ದಿನ. ಈ ದಿನವು ಶನಿ ದೇವ ಹಾಗೂ ಶನಿಗ್ರಹಕ್ಕೆ ಮೀಸಲಾದ ದಿನ ಎಂದು ಹೇಳಲಾಗುವುದು. ಶನಿವಾರ ಜನಿಸಿದ ವ್ಯಕ್ತಿಯ ಜೀವನವೂ ಸಾಕಷ್ಟು ಕಠಿಣ ಸ್ಥಿತಿಗಳಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ವಾರದಂದು ಜನಿಸಿದವರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ.
ಶನಿವಾರ ಜನಿಸಿದ ವ್ಯಕ್ತಿಯ ಮೇಲೆ ಶನಿಯ...
Health tips:
ಸಾಮಾನ್ಯವಾಗಿ ಮನುಷ್ಯರು ಎಣ್ಣೆಯ ಪದಾರ್ಥಗಳನ್ನು ,ಜಂಕ್ ಫುಡ್ಅನ್ನು, ಕರಿದ ಆಹಾರ ಮತ್ತು ಸಿಹಿ ತಿಂಡಿ,ತಿನಸುಗಳನ್ನು ತಿನ್ನುವುದರಿಂದ ತಮ್ಮ ದೇಹದ ತೂಕ ಹೆಚ್ಚಾಗುತ್ತದೆ. ನಂತರ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ, ಎಲ್ಲಾರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ, ಆದರೆ ಯಾವುದು ಪರಿಣಾಮಕಾರಿ ಯಾಗುವುದಿಲ್ಲ,ನಿಮ್ಮ ಚಯಾಪಚಯವನ್ನು ವೇಗಗೊಳಿಸಲು ಸಮತೂಲನ ಪೋಷಕಾಂಶಗಳ ಅಗತ್ಯವಿರುತ್ತದೆ. ನೀವು ತೂಕವನ್ನು ಇಳಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ನಾವು...
Astrology:
ವಾರದಲ್ಲಿ ಆರನೇಯವಾರ ಶುಕ್ರವಾರ ಹಾಗೂ ಈ ವಾರವನ್ನು ಆಳುವವನು ಶುಕ್ರ. ಶುಕ್ರವಾರ ಶುಕ್ರನ ದಿನವಾಗಿದೆ ಹೀಗಾಗಿ ಈ ದಿನ ಜನಿಸಿದವರಿಗೆ ಶುಕ್ರನ ಅನುಗ್ರಹ ಇರಲಿದೆ. ಶುಕ್ರನು ಪ್ರೀತಿ, ವಿಶ್ವಾಸ, ಸೌಂದರ್ಯ, ಪ್ರಣಯ, ಕಲೆ, ಹರ್ಷ, ಶ್ರೀಮಂತಿಕೆ, ನೆಮ್ಮದಿಯನ್ನು ಪ್ರತಿನಿಧಿಸುತ್ತಾನೆ. ಶುಕ್ರವಾರ ಜನಿಸಿದವರು ಬೇರೆಯವರ ದೃಷ್ಟಿಕೋನ ಹಾಗೂ ಅಭಿಪ್ರಾಯಗಳನ್ನು ಹೆಚ್ಚು ಅವಲಂಬಿಸುತ್ತಾರೆ. ಇವರು ಪ್ರೀತಿಯಲ್ಲಿ ನೆಮ್ಮದಿಯನ್ನು ಕಾಣುತ್ತಾರೆ.ಈ...
astrology:
ಜೀವನದಲ್ಲಿ ಆಗಾಗ ರೊಮ್ಯಾನ್ಸ್ ಇರಬೇಕು ಎಂಬ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಆದರೆ, ಕೆಲವರು ಮನಸ್ತಾಪದಲ್ಲಿ ಜೀವನ ಕಳೆಯುತ್ತಿರುತ್ತಾರೆ. ಆದರೆ ನಾವು ಹೇಳುವ ಕೆಲವು ನಿಯಮಗಳನ್ನು ಅನುಸರಿಸಿದರೆ ನಿಮ್ಮ ಜೀವನದಲ್ಲಿ ರೊಮ್ಯಾನ್ಸ್ ಹೆಚ್ಚುತ್ತದೆ. ಹಾಗಾದರೆ ಇದಕ್ಕಾಗಿ ಯಾವ ನಿಯಮವನ್ನು ಅನುಸರಿಸಬೇಕು ಎಂದು ನೋಡೋಣ.
ಸಾಮಾನ್ಯವಾಗಿ ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂದು ಹೇಳುತ್ತಾರೆ,...
astrology:
ಗುರುವಾರ ಜನಿಸಿದವರು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ, ನೇರವಾಗಿ ಮಾತನಾಡುವ ಇವರು ಮಾತಿನಲ್ಲಿ ಹಿಡಿತವನ್ನು ಇಟ್ಟುಕೊಂಡರೆ ಉತ್ತಮ, ಗುರುವಾರ ಹುಟ್ಟಿದವರು ಬಹಳ ಅದೃಷ್ಟವಂತರು, ಹಿಂದೂ ಸಂಪ್ರದಾಯದ ಪ್ರಕಾರ ಗುರುಗಳ ಕೃಪೆ ಇವರ ಮೇಲೆ ಇರುತ್ತದೆ.ಇವರಿಗೆ ಹೆಚ್ಚು ಅಪೂರ್ವವಾದ ಸಂಪದ್ಭರಿತ ಫಲಿತಾಂಶಗಳು ಸಿಗುತ್ತದೆ. ಮನುಷ್ಯ ಹುಟ್ಟಿದ ಘಳಿಗೆ, ಸಮಯ, ವಾರ,ತಿಂಗಳುಗಳ ಅನುಸಾರವಾಗಿ ಅವರ ಭವಿಷ್ಯ ನಿರ್ಧಾರವಾಗುತ್ತದೆ. ಜ್ಯೋತಿಷ್ಯದ...
Beauty tips:
ರಸಭರಿತ ಕಿತ್ತಳೆ ಹಣ್ಣನ್ನು ಸೇವನೆ ಮಾಡಿದ ನಂತರ ಸಿಪ್ಪೆಯನ್ನು ಕಸಕ್ಕೆ ಎಸೆಯಬೇಡಿ, ಸಿಪ್ಪೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ ,ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಸಿಪ್ಪೆಯಲ್ಲಿ ವಿಟಮಿನ್ ಸಿ ಅಧಿಕವಾಗಿದೆ ಈ ಕಾರಣದಿಂದ ಹೊಳೆಯುವ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.ಹಾಗಾದರೆ ಕಿತ್ತಳೆ ಸಿಪ್ಪೆಯನ್ನು ತ್ವಚೆಗೆ ಬಳಸುವುದರಿಂದ ಆಗುವ ಸೌಂದರ್ಯ ಲಾಭಗಳ ಮಾಹಿತಿ ತಿಳಿದು ಕೊಳ್ಳೋಣ.
ವಿಟಮಿನ್"ಸಿ"ಹಣ್ಣುಗಳು ನೈಸರ್ಗಿಕವಾಗಿ ಬ್ಲೀಚಿಂಗ್...
Astrology:
ಮಂಗಳವಾರ ಆಂಜನೇಯನಿಗೆ ಸಮರ್ಪಿತವಾದ ದಿನವಾಗಿದೆ. ಈ ದಿನ ಹುಟ್ಟಿದವರ ಗುಣ, ಸ್ವಭಾವದ ಸಂಗತಿಗಳ ಮಾಹಿತಿ ವಿವರಣೆ ಹೀಗಿದೆ. ಮಂಗಳವಾರ ತುಂಬಾ ಶುಭವಾದ ವಾರ. ಇದು ಶಕ್ತಿ ದೇವತೆಗಳಿಗೆ ಅತ್ಯಂತ ಪ್ರಿಯವಾದ ವಾರವಾಗಿರುತ್ತದೆ. ಇವರು ಹೆಚ್ಚು ದುರ್ಗಾದೇವಿಯನ್ನು ಆರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ. ಮಂಗಳವಾರ ಹುಟ್ಟಿದವರಿಗೆ ಮಂಗಳ ಗ್ರಹದ ಪ್ರಭಾವ ಇರುತ್ತದೆ. ಅತಿಯಾದ ಕೋಪವನ್ನು ಹೊಂದಿರುತ್ತಾರೆ, ಮತ್ತು...
ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾವು ಯಾವ ಕಾಲಕ್ಕೂ...