www.karnatakatv.net:ಬಹುನಿರೀಕ್ಷೆಯ ಅಲ್ಲು ಅರ್ಜುನ್ ನಟನೆಯ ಸಿನಿಮಾ 'ಪುಷ್ಪ' ಇಂದು (ಡಿಸೆಂಬರ್ 17) ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಮಧ್ಯೆ ದಕ್ಷಿಣ ಭಾರತದಲ್ಲಿ 'ಪುಷ್ಪ' ವಿರುದ್ಧ ಅಪಸ್ವರಗಳು ಎದ್ದಿವೆ, ಅದೇಷ್ಟೋ ಅಭಿಮಾನಿಗಳು ಬೇಸರವಾಗಿದ್ದಾರೆ. ಏಕೆಂದರೆ ಡಬ್ ಆದರೂ ಸಹಾ ಕೇವಲ 3 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವುದು ಹಾಗೂ ಕನ್ನಡ ಆವೃತ್ತಿಯ ಟಿಕೇಟ್ ಬುಕ್ ಮಾಡಿದ್ದರು ಸಹಾ...
ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ ಪುಷ್ಪ ತೆರೆಗೆ ಬರಲು ರೆಡಿಯಾಗ್ತಿದೆ. ಶೂಟಿಂಗ್ ಕಂಪ್ಲೀಟ್ ಆಗದೆ ರಿಲೀಸ್ ಡೇಟ್ ಅನೌನ್ಸ್ ಮಾಡಿರೋದು ಅಲ್ಲು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಈಗಾಗ್ಲೇ ಸೌತ್ ಇಂಡಸ್ಟ್ರೀಯಲ್ಲಿ ಬ್ಯಾಕ್ ಟು ಬ್ಯಾಕ್ ಸ್ಟಾರ್ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ ನಿಂತಿವೆ. ಬೇರೆ ಸಿನಿಮಾಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಜೊತೆಗೆ ತಮಗೆ...
ಟಾಲಿವುಡ್ ಸ್ಟಾರ್ ಡೈರೆಕ್ಟರ್ ಸುಕುಮಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತೆಲುಗು ಇಂಡಸ್ಟ್ರೀಯಲ್ಲಿ ತಮ್ಮದೇ ಸ್ಟೈಲ್ ಸಿನಿಮಾಗಳನ್ನು ಕೊಟ್ಟಿರೋ ಸುಕುಮಾರ್ ಸಿನಿಮಾದಲ್ಲಿ ನಟಿಸೋದಿಕ್ಕೆ ಸ್ಟಾರ್ ಹೀರೋಗಳೇ ಹಿಂದೆ ಬೀಳ್ತಾರೆ. ಯಾಕಂದ್ರೆ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ನಟನೆ ಚೊಚ್ಚಲ ಸಿನಿಮಾ ಸಕ್ಸಸ್ ಹಿಂದಿರೋ ಮಾಸ್ಟರ್ ಮೈಂಡ್ ಇದೇ ಸುಕುಮಾರ್. ಅಲ್ಲು ನಟನೆಯ ಮೊದಲ ಸಿನಿಮಾ...