ಬದ್ಧವೈರಿ ದೇಶ ಪಾಕಿಸ್ತಾನದಲ್ಲಿರುವ ಬೆಲೆ ಏರಿಕೆಯ ಪಟ್ಟಿ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಅಲ್ಲಿ ಟೊಮೆಟೊ ಬೆಲೆ ಒಂದೇ ತಿಂಗಳಲ್ಲಿ ಶೇ.400 ಏರಿಕೆ ಕಂಡು, ಒಂದು ಕಿಲೋಗೆ 600 ರೂಪಾಯಿ ಗಡಿಯನ್ನು ದಾಟಿದೆ. ಈ ಬೃಹತ್ ಬೆಲೆ ಏರಿಕೆಯಿಂದ ಜನರ ಅಸಮಾಧಾನ ಹೆಚ್ಚಾಗಿದೆ. ಪಾಕಿಸ್ತಾನ ಸಂಸತ್ತಿನಲ್ಲಿಯೂ ಈ ವಿಷಯ ಚರ್ಚೆಯಾಗಿದೆ. ಕೆಲವರು ವ್ಯಂಗ್ಯವಾಗಿ ಇನ್ನೂ...
State News : ಮಾರುಕಟ್ಟೆಯ ಸಾರ್ವಕಾಲಿಕ ದಾಖಲೆ ಬರೆದು ಗ್ರಾಹಕರ ನಿದ್ದೆಗೆಡಿಸಿದ್ದ ಟೊಮೆಟೋ ದರ ಭಾರೀ ಕುಸಿತ ಕಂಡಿದೆ. ಇದರಿಂದಾಗಿ ಒಂದಡೆ ಟೊಮೆಟೋ ಬಳಸುವ ಗ್ರಾಹಕರಲ್ಲಿ ಸಂತಸ ಮೂಡಿದರೆ, ಮತ್ತೊಂದಡೆ ಟೊಮೆಟೋ ಬೆಳೆಗಾರರಲ್ಲಿ ತೀವ್ರ ನಿರಾಸೆಗೆ ಕಾರಣವಾಗಿದೆ.
ಜಿಲ್ಲೆಯ ಟೊಮೆಟೋ ಮಾರುಕಟ್ಟೆಗಳಾದ ಚಿಂತಾಮಣಿ, ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರ ಎಪಿಎಂಸಿಗಳಲ್ಲಿ ಶುಕ್ರವಾರ 15 ಕೆ.ಜಿ. ಟೊಮೆಟೋ ಬಾಕ್ಸ್...
Andrapradesh News: ಟೊಮೆಟೋ ದರ ಮುಗಿಲೆತ್ತರಕ್ಕೆ ಏರಿದ್ದು ಇದೀಗ ಟೊಮೆಟೋ ವಿಚಾರವಾಗಿ ಹತ್ಯೆಯೇ ನಡೆದಿದೆ. ಟೊಮೆಟೋ ಮಾರಾಟ ಮಾಡಿ 30 ಲಕ್ಷ ರೂ. ಗಳಿಸಿದ್ದ ರೈತನನ್ನು ದರೋಡೆಕೋರರು ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ. ಮದನಪಲ್ಲಿಯ ರಾಜಶೇಖರ್ ರೆಡ್ಡಿ (62) ಮೃತ ವ್ಯಕ್ತಿ ಎಂಬುವುದಾಗಿ ಹೇಳಲಾಗಿದೆ.
ಟೊಮೆಟೋ ಬೆಳೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ರೈತ...
ತಮಿಳುನಾಡಿ: ಕಡಲೂರು ಜಿಲ್ಲೆಯ ಟೊಮಾಟೋ ವ್ಯಾಪಾರಿಯೊಬ್ಬರು ಗ್ರಾಹಕರಿಗೆ ಕೇವಲ 20 ರುಪಾಯಿಗೆ ಟೊಮಾಟೊ ಹಣ್ಣನ್ನು ಮಾರಾಟ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.ಉತ್ತರ ಭಾರತ ಮತ್ತು ಕರ್ನಾಟಕದಲ್ಲಿ ಭಾರಿ ಮಳೆಯಾದ ಕಾರಣ ತಮಿಳುನಾಡಿದೆ ಬರುತ್ತಿರುವಂತಹ ತರಕಾರಿಯ ಪ್ರಮಾಣ ತುಂಬಾ ಕಡಿಮೆಯಾಗಿದೆ. ಹಾಗಾಗಿ ಟೊಮಾಟೋ ಬೆಲೆ ಗಗನಕ್ಕೇರಿದೆ.
ಇದರಿಂದ ಬೇಸತ್ತ ಗ್ರಾಹಕರು ಒಂದು ಎರಡು ಕೆಜಿ ಕೊಳ್ಲುತಿದ್ದವರು ಈಗ...
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಈಗಾಗಲೇ ಜೈಲುವಾಸ ಮುಂದುವರೆದಿದೆ. ಹಾಸನದ ಹೊಳೆನರಸೀಪುರದ ಮನೆಕೆಲಸದಾಕೆಯ ಮೇಲೆ...