1.ತಾಲಿಬಾನ್ ಪರ ಚೀನಾ ವಕಾಲತ್ತು
ಜಪ್ತಿಮಾಡಿರೋ ಅಫ್ಘಾನಿಸ್ತಾನದ ಆಸ್ತಿಗಳನ್ನು ಮುಕ್ತಗೊಳಿಸುವುಂತೆ ಅಮೆರಿಕಾಗೆ ತಾಲೀಬಾನ್ ನ ಒತ್ತಾಯಕ್ಕೆ ಚೀನಾ ಬೆಂಬಲಿಸಿದೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನಿಯರ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಹಿಂಸಾತ್ಮಕ ನಡೆಗೆ ಕಿಡಿ ಕಾರಿದ್ದ ಅಮೆರಿಕಾ ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್ ಗೆ ಸೇರಿದ ಸುಮಾರು 9.5 ಬಿಲಿಯನ್ ಮೊತ್ತದ ಆಸ್ತಿಯನ್ನು ಜಪ್ತಿಮಾಡಿತ್ತು. ಅಲ್ಲದೆ ಕಾಬೂಲ್ ಗೆ ನಗದು...