ತುಮಕೂರು: ಡಿಸಿಎಂ ಜಿ.ಪರಮೇಶ್ವರ ಹೋಗೋ ದಾರಿಯಲ್ಲಿ ಬಿಜೆಪಿ ಬಾವುಟ ಕಾಣಬಾರದಂತೆ. ಹಾಗಾಗಿ ಡಿಸಿಎಂ ಪ್ರಯಾಣ ಮಾಡ್ತಾ ಇದ್ದ ಮಾರ್ಗ ಮಧ್ಯದ ಅಂಗಡಿ ಮುಂದೆ ನೇತುಹಾಕಲಾಗಿದ್ದ ಬಿಜೆಪಿ ಬಾವುಟ ತೆರವುಗೊಳಿಸುವಂತೆ ಗ್ರಾಮ ಪಂಚಾಯತಿಯಿಂದ ನೋಟಿಸ್ ಬಂದಿದೆ.
ನಿನ್ನೆ ಡಿಸಿಎಂ ಕ್ಷೇತ್ರ ಕೊರಟಗೆರೆಯ ತೋವಿನಕೆರೆಯಲ್ಲಿ ಜನಸಂಪಕರ್ಕ ಸಭೆ ಇತ್ತು. ಡಿಸಿಎಂ ಕೆಸ್ತೂರು ಮಾರ್ಗ ವಾಗಿ ತೋವಿನಕೆರೆಗೆ ತಲುಪುವವರಿದ್ರು....