Thursday, October 16, 2025

Tractor

ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಯುವಕನ ಸಾವು..!

https://www.youtube.com/watch?v=PbjP157vQ2A ತಂಗಿ ಮದುವೆ ಸಿದ್ದತೆಯಲ್ಲಿದ್ದ 25 ವರ್ಷದ ಯುವಕ ರವಿ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ. ಶಿಡ್ಲಘಟ್ಟ ತಾಲ್ಲೂಕಿನ ಸದ್ದಹಳ್ಳಿ ಗ್ರಾಮದ ನಾರಾಯಣಸ್ವಾಮಿ ಎಂಬುವವರ ಮಗ ರವಿ, ಅಡಿಗೆ ಕೆಲಸ ಮಾಡಿಕೊಂಡು ಕುಟುಂಬಾಧಾರಿತವಾಗಿದ್ದ. ಗುರುವಾರ ತಂಗಿಯ ಮದುವೆ ಕಾರ್ಯಕ್ಕೆ ತಯಾರಿಯಲ್ಲಿದ್ದ ರವಿ ಸೋಮವಾರ ಶಿಡ್ಲಘಟ್ಟ ನಗರಕ್ಕೆ ಬಂದು ಸ್ವಗ್ರಾಮಕ್ಕೆ ದ್ವಿಚಕ್ರವಾಹನದಲ್ಲಿ ತೆರಳುವಾಗ ಟ್ರಾಕ್ಟರ್ ಬಡಿದು ಹೆಚ್ಚು ಗಾಯಗೊಂಡಿದೆ. ಚಿಕಿತ್ಸೆಗಾಗಿ ಶಿಡ್ಲಘಟ್ಟ...

chamarajanagara : ಬಿಳಿಕಲ್ಲು ಗಣಿ ಗಾರಿಕೆ ಗುಡ್ಡ ಕುಸಿತ ಆರು ಕಾರ್ಮಿಕರ ದುರ್ಮರಣ..!

ಗುಂಡ್ಲುಪೇಟೆ : ಕರ್ನಾಟಕ ಕೇರಳ ಹೆದ್ದಾರಿಯಲ್ಲಿರುವ ಚಾಮರಾಜನಗರ (chamarajanagara) ಜಿಲ್ಲೆಯ ಗುಂಡ್ಲುಪೇಟೆ (Gundlupete) ಪಟ್ಟಣಕ್ಕೆ ಹೊಂದಿಕೊಂಡಿರುವ ಮಡಹಳ್ಳಿ ಗುಮ್ಮನಗುಡ್ಡ ಕುಸಿದ ಪರಿಣಾಮ ಬಿಳಿಕಲ್ಲು ಗಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು ಹಲವಾರು ಮಂದಿಗೆ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿಗ್ರಾಮದ ಗುಮ್ಮನಗುಡ್ಡದಲ್ಲಿ ಶುಕ್ರವಾರ ಪೂರ್ವಾಹ್ಮ...

ಟ್ರ್ಯಾಕ್ಟರ್ ಖರೀದಿಸಲು : `ಶೇ.50ರಷ್ಟು ಸಬ್ಸಿಡಿʼ ನೀಡ್ತಿದೆ ಕೇಂದ್ರ ಸರ್ಕಾರ

ನವದೆಹಲಿ : ಮೋದಿ ಸರ್ಕಾರ ರೈತರಿಗಾಗಿ ಅನೇಕ ಯೋಜನೆಗಳನ್ನ ನಡೆಸುತ್ತಿದೆ. ಅದ್ರಲ್ಲಿ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಕೂಡ ಒಂದು. ಮೋದಿ ಸರ್ಕಾರದ ಈ ಯೋಜನಡೆಯಡಿ, ರೈತರು ಟ್ರ್ಯಾಕ್ಟರ್ ಖರೀದಿಸಲು ಸಹಾಯ ಪಡೆಯಬಹುದು. ಬೇಸಾಯಕ್ಕಾಗಿ ಅರ್ಧ ಬೆಲೆಗೆ ಟ್ರ್ಯಾಕ್ಟರ್ ಖರೀದಿಸಬಹುದು. ವಾಸ್ತವವಾಗಿ, ಈ ಯೋಜನೆಯಲ್ಲಿ, ಕೇಂದ್ರ ಸರ್ಕಾರವು ಹೊಸ ಟ್ರ್ಯಾಕ್ಟರ್ʼಗಳನ್ನ ಖರೀದಿಸಲು ಶೇಕಡಾ 50ರವರೆಗೆ ಸಬ್ಸಿಡಿಯನ್ನ...

ಮುಕ್ಕಲ್ ಗ್ರಾಮದ ಬಾಹುಬಲಿ..!

www.karnatakatv.net :ಹುಬ್ಬಳ್ಳಿ: ಅಧುನಿಕ ಯುಗದಲ್ಲಿನ  ಕಸರತ್ತು ಕಣ್ಮರೆಯಾಗುತ್ತಿವೆ. ಟ್ರ್ಯಾಕ್ಟರ್ ನ್ನು ತನ್ನ ಹೆಗಲಿಗೆ ಕಟ್ಟಿದ  ಹಗ್ಗದ ಮೂಲಕ ಎಳೆಯುವ ಮೂಲಕ ಸಾಹಸವನ್ನು ಮುಕ್ಕಲ್ ಗ್ರಾಮದ ವ್ಯಕ್ತಿಯೋಬ್ಬ ಮಾಡಿದ್ದಾನೆ.   ಮುಂಡಗೋಡ ತಾಲ್ಲೂಕಿನ ಇಂದೂರ ಕೊಪ್ಪ ಗ್ರಾಮದಲ್ಲಿ ಟ್ರ್ಯಾಕ್ಟರ್ ಎಳೆಯುವ ಸ್ಪರ್ಧೆಯಲ್ಲಿ 1ನಿಮಿಷದಲ್ಲಿ 1ನೂರ ಮೂವತ್ತು ಫೂಟ್ ಎಳೆಯುವ ಮೂಲಕ ಎಲ್ಲರ ಕಣ್ಣು ತನ್ನತ್ತ ನೋಡುವಂತೆ...
- Advertisement -spot_img

Latest News

ಕೆಮ್ಮಿನ ಸಿರಪ್‌ ಆಯ್ತು ಈಗ ಆ್ಯಂಟಿಬಯಾಟಿಕ್ ಗಳ ಭೀತಿ!

ಹುಷಾರು ಮಾಡಲು ತಯಾರಾದ ಔಷಧಿಗಳೇ ಈಗ ವಿಷದ ರೀತಿಯಲ್ಲಿ ಜೀವ ತೆಗೆದುಕೊಳ್ಳುತ್ತಿರುವ ಘಟನೆಗಳು ಚಿಂತಾಜನಕವಾಗಿವೆ. ಇತ್ತೀಚೆಗೆ ಕೆಮ್ಮಿನ ಸಿರಪ್‌ನಿಂದ 24 ಮಕ್ಕಳ ಸಾವಿಗೆ ಕಾರಣವಾದ ವಿವಾದ...
- Advertisement -spot_img