ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಬೊಕ್ಕಸಕ್ಕೆ ದೊಡ್ಡ ಕೊಡುಗೆಯಾಗಿದ್ದ ಪಾರ್ಕಿಂಗ್ ವಸೂಲಿ ಹಣ ಸ್ಟಾಫ್ ಆಗಿದೆ. ಈ ನಿಟ್ಟಿನಲ್ಲಿ ಪಾಲಿಕೆಯ ಆರ್ಥಿಕ ಸಮಸ್ಯೆಗೆ ದೊಡ್ಡ ಹೊರೆಯಾಗಿದೆ. ಕೆಲವೊಂದು ನ್ಯೂನತೆಗಳ ಮಧ್ಯದಲ್ಲಿಯೂ ಪಾಲಿಕೆ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಪಾರ್ಕಿಂಗ್ ಹಾಕಿ ಹಣವನ್ನು ಪಾಲಿಕೆಗೆ ಸಂದಾಯ ಮಾಡಿಕೊಳ್ಳುತಿತ್ತು. ಈಗ ಸ್ಥಗಿತಗೊಂಡ ಹಿನ್ನೆಲೆ ಬೊಕ್ಕಸಕ್ಕೆ...