ಸಂಚಾರ ನಿಯಮ ಉಲ್ಲಂಘನೆ ಮಾಡಿದವರು ಇನ್ನೂ ದಂಡ ಪಾವತಿಸದಿದ್ದರೆ, ಈ ಹೊತ್ತಿನಲ್ಲೇ ಅವಕಾಶವಿದೆ. ಬೆಂಗಳೂರಿನ ಸಂಚಾರ ಪೊಲೀಸರು ಟ್ರಾಫಿಕ್ ದಂಡದ ಮೇಲೆ ಶೇ.50ರ ರಿಯಾಯಿತಿಯನ್ನು ಘೋಷಿಸಿದ್ದು, ಈ ಸೌಲಭ್ಯ ಆಗಸ್ಟ್ 23ರಿಂದ ಸೆಪ್ಟೆಂಬರ್ 12 ರವರೆಗೆ ಲಭ್ಯವಿರಲಿದೆ.
ಈ ಆಫರ್ ಕೇವಲ 2023ರ ಫೆಬ್ರವರಿ 11ರವರೆಗೆ ದಾಖಲಾಗಿರುವ ಪ್ರಕರಣಗಳಿಗಷ್ಟೇ ಅನ್ವಯವಾಗುತ್ತದೆ. ಕಳೆದ ವರ್ಷ ನೀಡಿದ್ದಂತೆ, ಈ...