ಬೆಂಗಳೂರು : ಈ ಹಿಂದೆ ತಿರುಪತಿ ತಿರುಮಲ ದೇವಸ್ಥಾನದಲ್ಲಿನ ಹಿಂದುಯೇತರ ಉದ್ಯೋಗಿಗಳಿಗೆ ಕೊಕ್ ನೀಡಿದ್ದ ಟಿಟಿಡಿ ಆಡಳಿತ ಮಂಡಳಿಯು, ಇದೀಗ ಮತ್ತೊಬ್ಬ ಸಿಬ್ಬಂದಿಗೆ ಶಾಕ್ ನೀಡಿದೆ. ಟಿಟಿಡಿ ಆಡಳಿತ ಮಂಡಳಿಯ ಅಡಿ ದೇವಸ್ಥಾನದಲ್ಲಿ ಯಾರೇ ಕೆಲಸ ಮಾಡಬೇಕಾದರೆ ಅವರು ಹಿಂದೂ ಧರ್ಮವನ್ನು ಪಾಲಿಸಬೇಕಾಗುತ್ತದೆ. ಟಿಟಿಡಿಯ ನಿಯಮಗಳಿಗೆ ನಿಷ್ಠರಾಗಿರಬೇಕು.
ಹೀಗೆಯೇ ಟಿಟಿಡಿಯಲ್ಲಿ ಉದ್ಯೋಗಕ್ಕೆ ಸೇರುವಾಗ ಹಿಂದೂ ಧರ್ಮವನ್ನು...
ತಿರುಮಲ ಹಿಂದೂಗಳ ಪಾಲಿನ ಪವಿತ್ರ ಪುಣ್ಯಕ್ಷೇತ್ರ.. ಪ್ರತಿ ಹಿಂದೂ ಕೂಡ ಜೀವನದಲ್ಲಿ ಒಮ್ಮೆಯಾದ್ರೂ ಈ ತಿರುಮಲದ ವೆಂಕಟೇಶ್ವರನ ದರ್ಶನ ಮಾಡೇ ಮಾಡ್ತಾನೆ.. ಸಂಕಟ ಬಂದಾಗಂತೂ ಮೊದಲ ನೆನಪಾಗೋದು ವೆಂಕಟರಮಣನೇ.. ಆದ್ರೆ ಕೆಲ ದಿನಗಳ ಹಿಂದೆ ಇದೇ ವೆಂಕಟೇಶ್ವರನಿಗೇ ಸಂಕಷ್ಟ ಎದುರಾಗಿತ್ತು. ಇಡೀ ತಿರುಮಲವೇ ಅಪವಿತ್ರ ಆಗಿತ್ತು. ಭಕ್ತರ ನಂಬಿಕೆಗೆ ಭಾರಿ ಪೆಟ್ಟುಬಿದ್ದಿತ್ತು.. ಇದಾದ ಬಳಿಕ...