ಕೆಲ ಭಕ್ತರು ಹನುಮನಿಗೆ ಮಂಗಳವಾರದ ದಿನ ಮತ್ತು ಶನಿವಾರದ ದಿನ ತುಳಸಿ ಮಾಲೆಯನ್ನು ಅರ್ಪಿಸುತ್ತಾರೆ. ಅದರಿಂದ ಆಗುವ ಪ್ರಯೋಜನಗಳೇನು ಅಂತಾ ಕೆಲವರಿಗೆ ಗೊತ್ತಿಲ್ಲ. ಆದ್ರೂ ಕೂಡ ಅವರು ಒಟ್ಟಿನಲ್ಲಿ ಎಲ್ಲಾ ಒಳ್ಳೆಯದಾದ್ರೆ ಸಾಕು ಎಂದು ಮಾಲೆ ಅರ್ಪಿಸುತ್ತಾರೆ. ಹಾಗಾದ್ರೆ ತುಳಿಸ ಮಾಲೆಯನ್ನ ಹನುಮನಿಗೆ ಯಾಕೆ ಅರ್ಪಿಸಬೇಕು ಅಂತಾ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...
ಹಿಂದೂ ಸಂಪ್ರದಾಯದಲ್ಲಿ ತುಳಸಿಗೆ ಅದರದ್ದೇ ಆದ ಮಹತ್ವವಿದೆ. ತುಳಸಿ ಗಿಡ ಸಮೃದ್ಧವಾಗಿ ಬೆಳೆದಲ್ಲಿ, ಆ ಮನೆ ಕೂಡ ಸಮೃದ್ಧವಾಗಿರುತ್ತದೆ ಎಂದು ಹೇಳಲಾಗುತ್ತದೆ. ಇಂಥ ತುಳಸಿ ಮಾಲೆಯನ್ನ ದೇವರಿಗೆ ಏಕೆ ಹಾಕಲಾಗುತ್ತದೆ..? ತುಳಸಿ ಮಾಲೆ ದೇವರಿಗೆ ಹಾಕುವುದರಿಂದ ಏನು ಲಾಭ ಎಂಬ ಬಗ್ಗೆ ತಿಳಿಯೋಣ ಬನ್ನಿ..
https://youtu.be/TnAQpbJTSew
ಕೃಷ್ಣ, ಲಕ್ಷ್ಮೀಯ ಸ್ವರೂಪವೆಂದೇ ಹೇಳಲಾಗುವ ತುಳಸಿ ಎಲೆ ಪೂಜೇಗಷ್ಟೇ ಸೀಮಿತವಲ್ಲ,...