Sunday, December 28, 2025

tumakuru police

ಹಿಂದೂ ಹುಲಿ ಯತ್ನಾಳ್‌ ವಿರುದ್ಧ ಮತ್ತೊಂದು FIR

ಹಿಂದೂ ಹುಲಿ, ಫೈರ್‌ ಬ್ರ್ಯಾಂಡ್‌, ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ, ಸಾಲು ಸಾಲು FIR ದಾಖಲಾಗುತ್ತಿವೆ. ಸೆಪ್ಟೆಂಬರ್‌ 11ರಂದು ಮದ್ದೂರಿನಲ್ಲಿ ಪ್ರಚೋದನಾಕಾರಿ ಭಾಷಣ ಆರೋಪ ಹಿನ್ನೆಲೆ, ಸೆಪ್ಟೆಂಬರ್‌ 12ರಂದು ಮದ್ದೂರು ಠಾಣೆಯಲ್ಲಿ ಕೇಸ್‌ ದಾಖಲಾಗಿತ್ತು. ಮದ್ದೂರಿನ ಬಳಿಕ ತುಮಕೂರಿನಲ್ಲಿ ಮತ್ತೊಂದು FIR ಹಾಕಲಾಗಿದೆ. ಮದ್ದೂರಿನಲ್ಲಿ ಸಬ್‌ಇನ್ಸ್‌ಪೆಕ್ಟರ್‌ ಮಂಜುನಾಥ್‌ ದೂರಿನನ್ವಯ, ಬಿಎನ್‌ಎಸ್ ಸೆಕ್ಷನ್ 196(1),...

ಎಲ್‌ಹೆಚ್‌ಎಮ್‌ಎಸ್ ಆ್ಯಪ್ ಬಿಡುಗಡೆ ಮಾಡಿದ ತುಮಕೂರು ಪೊಲೀಸ್: ಆ್ಯಪ್‌ನ ಉಪಯೋಗವೇನು..?

ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಎಲ್‌ಹೆಚ್‌ಎಮ್‌ಎಸ್‌ ಎಂಬ ಆ್ಯಪ್ ಬಿಡುಗಡೆ ಮಾಡಿದ್ದಾರೆ. ಎಲ್‌ಹೆಚ್‌ಎಮ್‌ಎಸ್‌ ಅಂದ್ರೆ ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಮ್ ಎಂದರ್ಥ. ಈ ಆ್ಯಪನ್ನ ನೀವು ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು, ಓಟಿಪಿ ಮುಖಾಂತರ ರೆಜಿಸ್ಟರ್ ಮಾಡಿಕೊಳ್ಳಬೇಕು. https://youtu.be/Fh_Gea4KJbs ಮನೆಯಲ್ಲಿ ಚಿನ್ನಾಭರಣ, ಹಣವನ್ನೆಲ್ಲ ಇಟ್ಟು ನೀವು ಊರಿಗೆ ಹೋಗುವ ಸಂದರ್ಭ ಬಂದಾಗ, ಪೊಲೀಸರಿಗೆ ಈ ಆ್ಯಪ್ ಮೂಲಕ...
- Advertisement -spot_img

Latest News

ಯೂನಸ್ ಆಟಕ್ಕೆ ಭಾರತ ಟಾರ್ಗೆಟ್?

ಕೇವಲ ಎರಡು ವರ್ಷಗಳ ಹಿಂದೆ… ಬಾಂಗ್ಲಾದೇಶ ಎಂದರೆ ಭಾರತಕ್ಕೆ ಮುದ್ದಿನ ನೆರೆ ರಾಷ್ಟ್ರ. ಅಪಾರ ಪ್ರೀತಿ. ಪಾಕ್ ರಾಕ್ಷಸನ ಅತಿಕ್ರಮದಿಂದ ಮುಕ್ತಗೊಳಿಸಿದ್ದು ಭಾರತ. ''ಆಮ‌ರ್ ಸೋನಾರ್...
- Advertisement -spot_img