www.karnatakatv.net :ತುಮಕೂರು: ಕೊರೊನಾ ಎರಡನೇ ಅಲೆ ಮುಗಿತು ಅಂದುಕೊಂಡವ್ರಿಗೆ ಮೂರನೇ ಅಲೆಗೆ ರಾಜ್ಯಕ್ಕೆ ಅಪ್ಪಳಿಸಲು ಸಜ್ಜಾದಂತಿದೆ. ಸೋಂಕಿನ ಪ್ರಮಾಣ ಇಳಿಕೆ ಯಿಂದ ಸರ್ಕಾರಿ ಶಾಲಾ- ಕಾಲೇಜು ಆರಂಭಿಸಿದೆ. ಮಕ್ಕಳನ್ನ ಶಾಲೆಗೆ ಕಳುಹಿಸಿರುವ ಪೋಷಕರಲ್ಲಿ ಅತಂಕ ಶುರವಾಗಿದೆ.
ಕೊರೊನಾ ಕಾರಣದಿಂದ ಇಡೀ ಶಿಕ್ಷಣ ವ್ಯವಸ್ಥೆ ದಾರಿ ತಪ್ಪಿದ್ದು, ಬರೋಬ್ಬರಿ ಎರಡು ವರ್ಷದಿಂದ ಶಾಲೆಯ ಮುಖವನ್ನೇ ಕಾಣದ ಮಕ್ಕಳು...