State news
ಬೆಂಗಳೂರು(ಫೆ.21): ಇದೀಗ ಸದ್ಯ ಸುದ್ದಿಯಲ್ಲಿರುವ ರೂಪಾ ಹಾಗೂ ರೋಹಿಣಿ ಸಿಂಧೂರಿ ಮಾತಿನ ಜಗಳ ಎಫ್ ಐ ಆರ್ ತನಕ ಮುಂದುವರೆಯುವ ಹಂತಕ್ಕೆ ತಲುಪಿದೆ. ಇಬ್ಬರ ಮಾತಿನ ಮಧ್ಯೆ ಹಲವಾರು ಸಚಿವರು ಮಧ್ಯೆ ಎಂಟ್ರಿ ಕೊಟ್ಟು ಕಿರಿಕಾಡಿದ್ದಾರೆ, ಆದರೂ ಇಬ್ಬರ ವಾರ್ ಮುಗಿಯುವ ರೀತಿ ಕಾಣುತ್ತಿಲ್ಲ.
ರಾಜಕೀಯ ವಲಯದಲ್ಲಿ ಒಂದಿಷ್ಟು ಆರೋಪಗಳನ್ನು ಮಾಡುತ್ತಿರುವ ಇಬ್ಬರು ಟ್ವೀಟ್...