ಕನ್ನಡದ ಆರಡಿ ಕಟೌಟ್.. ಬಾದ್ ಷಾ.. ಮಾಣಿಕ್ಯ, ಅಭಿನಯ ಚಕ್ರವರ್ತಿ.. ದಾದಾ ಸಾಹೇಬ್ ಪಾಲ್ಕೆ ಪುರಸ್ಕೃತ, ಕನ್ನಡ ಕಲಾಭೂಷಣ, ರನ್ನ, ನಟನಾ ಚತುರಾಧಿಪತಿ ಹೀಗೆ ಸಾಕಷ್ಟು ಬಿರುದುಗಳನ್ನು ಮುಡಿಗೇರಿಸಿಕೊಂಡ ನಟ, ನಿರ್ದೇಶಕ, ನಿರ್ಮಾಪಕ, ಗಾಯಕ, ಕ್ರೀಡೆಗೂ ಸೈ, ಕುಕ್ಕಿಂಗೂ ಜೈ ಎನ್ನುವ ಸಕಲಕಲಾವಲ್ಲಭ ಕಿಚ್ಚ ಸುದೀಪ್. ಇತ್ತೀಚೆಗಷ್ಟೇ ವಿಶ್ವದ ಎತ್ತರದ ಕಟ್ಟಡ ಬುರ್ಜ್ ಖಲಿಫಾದಲ್ಲಿ...