ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ವಾಗ್ದಾಳಿ ಮುಂದುವರೆಸಿದ್ದಾರೆ. ದಸರಾ ಹಬ್ಬದ ನಿಮಿತ್ತ ಮುಂಬೈನಲ್ಲಿ ಶಿವಸೇನೆ ಪಕ್ಷದಿಂದ ಸಾರ್ವಜನಿಕ ಸಭೆ ನಡೆಸಲಾಯ್ತು. ಆ ವೇಳೆ ಬಿಜೆಪಿಯನ್ನು ಅಮೀಬಾಗೆ ಹೋಲಿಸಿ, ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಅಮೀಬಾ ಎಲ್ಲಿ ಬೇಕಾದರೂ ತನಗೆ ಬೇಕಾದಂತೆ ಬೆಳೆಯುತ್ತದೆ. ತನಗೆ ಬೇಕಾದ ಆಕಾರವನ್ನು ಪಡೆಯುತ್ತದೆ....
ಸಹೋದರರು ಬೆಳೆಯುತ್ತಾ ದಾಯಾದಿಗಳಾಗುತ್ತಾರೆ. ದಾಯಾದಿ ಸಹೋದರರ ಮಧ್ಯೆ ದ್ವೇಷ ಹೊಸದೇನು ಅಲ್ಲ. ಆದರೆ ಮಹಾರಾಷ್ಟ್ರದಲ್ಲಿ 20 ವರ್ಷಗಳ ಬಳಿಕ ಠಾಕ್ರೆ ಕುಟುಂಬದ ವೈಮನಸ್ಸು ಕೊನೆಗೊಂಡಿದೆ. ಸೋದರ ಸಂಬಂಧಿಗಳು ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ತೊಡೆ ತಟ್ಟಿದ್ದಾರೆ. ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಸಹೋದರರು ಮತ್ತೆ ಒಂದಾಗಿದ್ದಾರೆ.
ಉದ್ಧವ್ ಹಾಗೂ ರಾಜ್ ಠಾಕ್ರೆ 2005ರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದೇ...
ಸದ್ಯ ಮಹಾರಾಷ್ಟ್ರದಲ್ಲಿ ಉಂಟಾಗಿರೋ ರಾಜಕೀಯ ಸಮಸ್ಯೆ ಹಾಗೂ ರಾಜ್ಯಕ್ಕೆ ಭಾದಿಸಿರುವ ಕರೊನಾ ಸಮಸ್ಯೆ ಇವೆರಡನ್ನೂ ಒಟ್ಟಿಗೆ ಎದುರಿಸುತ್ತೇನೆ ಅಂತಾ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿಶ್ವಾಸ ವ್ಯಕ್ತಪಡಿಸಿದ್ರು.
https://www.youtube.com/watch?v=O_6QAHr0teI
ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವ್ರು, ರಾಜಕೀಯವಾಗಿಯಾಗಲಿ, ಸ್ವಾಭಾವಿಕವಾಗಿಯಾಗಲಿ, ಮಹಾರಾಷ್ಟ್ರದ ವಿರುದ್ಧ ಯಾವುದೇ ತರಹದ ಬಿರುಗಾಳಿ ಬೀಸಿದ್ರೂ ಸಹ ಅದರ ವಿರುದ್ಧ ನಾವು ಹೋರಾಡುತ್ತೇವೆ. ಬಿಜೆಪಿ ಸುಶಾಂತ್...
ಬಿಜೆಪಿಯಿಂದ ಉಚ್ಚಾಟನೆಗೊಂಡರೂ ರಾಜ್ಯದ ರಾಜಕೀಯದಲ್ಲೇ ಪ್ರಬಲ ಸ್ಥಾನ ಪಡೆದಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೊಂದು ತೀಕ್ಷ್ಣ ಹೇಳಿಕೆಯಿಂದ ಸಂಚಲನ ಉಂಟು ಮಾಡಿದ್ದಾರೆ. ಹೊಸ ರಾಜಕೀಯ...