Udupi news update
ಸಾವರ್ಕರ್ ಬ್ಯಾನರ್ ವಿರೋದಕ್ಕೆ ಇದೀಗ ಉಡುಪಿಯಲ್ಲು ಆಕ್ರೋಶ ವ್ಯಕ್ತವಾಗಿದೆ. ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಕಛೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಕಾರ್ಯಕರ್ತರು ಯತ್ನಿಸಿದ್ದಾರೆ.ಜೊತೆಗೆ ಬಿಜೆಪಿ ಕಾರ್ಯಕರ್ತರು ಸಾವರ್ಕರ್ ಗೆ ಜಯಘೋಷ ಹಾಕಿ ಕೈ ಕಛೇರಿಯತ್ತ ನಡಿಗೆ ಆರಂಭಿಸಿದ್ದಾರೆ. ಈ ವಿಚಾರವಾಗಿ ಮಧ್ಯ ಪ್ರವೇಶಿಸಿದ ಪೊಲೀಸರು ಅಲ್ಲಿಂದ ಅವರನ್ನು ಕಳುಹಿಸಿದ್ದಾರೆ.
https://karnatakatv.net/bjp-election-stories-election-practice/
https://karnatakatv.net/national-bjp-leader-arun-singh-state-toor/
https://karnatakatv.net/shivamogga-little-releef-school-reopen/