ಸಿಕ್ಕಸಿಕ್ಕಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ಹಂಚಿಕೊಳ್ಳುವವರೇ ಎಚ್ಚರ! ಹೌದು, ನಿಮ್ಮ ಈ ಸಣ್ಣ ಅಜಾಗರೂಕತೆ ನಿಮ್ಮನ್ನು ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಬಹುದು. ಸೈಬರ್ ವಂಚಕರು ನಿಮ್ಮ ಆಧಾರ್ ಜೆರಾಕ್ಸ್ ಪ್ರತಿಯನ್ನು ದುರ್ಬಳಕೆ ಮಾಡಿಕೊಂಡು ನಕಲಿ ಸಿಮ್ ಕಾರ್ಡ್ ಪಡೆಯುವುದು ಅಥವಾ ಬ್ಯಾಂಕ್ ಖಾತೆ ಖಾಲಿ ಮಾಡುವ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುಐಡಿಎಐ ಸಾರ್ವಜನಿಕರಿಗೆ...
ನಿಮ್ಮ ಆಧಾರ್ ಕಾರ್ಡ್ನಲ್ಲಿ ಹೆಸರು, ವಿಳಾಸ ಅಥವಾ ಜನ್ಮ ದಿನಾಂಕವನ್ನು ಬದಲಾಯಿಸಬೇಕೆ? ಹಾಗಾದರೆ ಯುಐಡಿಎಐ ನಿಗದಿಪಡಿಸಿರುವ ಮಾನ್ಯ ದಾಖಲೆಗಳ ಬಗ್ಗೆ ನೀವು ಕಡ್ಡಾಯವಾಗಿ ತಿಳಿದಿರಲೇಬೇಕು. ಆಧಾರ್ನಲ್ಲಿ ಯಾವುದೇ ವೈಯಕ್ತಿಕ ವಿವರಗಳನ್ನು ಪರಿಷ್ಕರಿಸಲು ಪ್ರಾಧಿಕಾರವು ಕೆಲವು ನಿರ್ದಿಷ್ಟ ದಾಖಲೆಗಳನ್ನು ಕಡ್ಡಾಯಗೊಳಿಸಿದೆ.
ಮೊದಲಿಗೆ, ಗುರುತಿನ ಪುರಾವೆಗಾಗಿ ಹೆಸರು ಮತ್ತು ಭಾವಚಿತ್ರವಿರುವ ಭಾರತೀಯ ಪಾಸ್ಪೋರ್ಟ್, ಪಡಿತರ ಚೀಟಿ, ಮತದಾರರ ಗುರುತಿನ...
ನೀವು ಹೊಸ ಆಧಾರ್ ಕಾರ್ಡ್ ಮಾಡ್ಸಬೇಕಾ? ಹೇಗ್ ಮಾಡ್ಸೋದು ಗೊತ್ತಾಗ್ತಿಲ್ವಾ? ಚಿಂತೆ ಮಾಡದೇ ಈ ವಿಡಿಯೋ ನೋಡಿ. ಭಾರತೀಯ ನಾಗರಿಕರು ಹಾಗೂ ಅನಿವಾಸಿ ಭಾರತೀಯರಿಗೆ ಆಧಾರ್ ಕಾರ್ಡ್ ಪಡೆಯುವುದು ಅತ್ಯಂತ ಮಹತ್ವದ್ದಾಗಿದೆ.
12 ಅಂಕೆಯ ಈ ವಿಶಿಷ್ಟ ಗುರುತು ಸಂಖ್ಯೆ ಬ್ಯಾಂಕ್ ಖಾತೆ ತೆರೆಯುವುದು, ಮೊಬೈಲ್ ಸಿಮ್ ಪಡೆಯುವುದು, ಪಾಸ್ಪೋರ್ಟ್ ಅರ್ಜಿ ಸೇರಿದಂತೆ ಹಲವು ಸರ್ಕಾರಿ...
ನವದೆಹಲಿ: ದೇಶದಾದ್ಯಂತ 166 ಆಧಾರ್ ಸೇವಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಅಲ್ಲಿ ಆಧಾರ್ ನೋಂದಣಿ ಮತ್ತು ವಿಳಾಸ ಬದಲಾವಣೆಯಂತಹ ಸೇವೆಗಳನ್ನು ಒದಗಿಸಲಾಗುವುದು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐ ತಿಳಿಸಿದೆ.
ಯುಐಡಿಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೌರವ್ ಗಾರ್ಗ್ ಅವರು ಗಾಜಿಯಾಬಾದ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದುವರೆಗೆ ದೇಶದಲ್ಲಿ 58 ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಆಸಕ್ತ...
ತುಮಕೂರು: ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ನ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ತುಮಕೂರು ಜಿಲ್ಲೆಯ...