Thursday, November 27, 2025

UK

ಬ್ರಿಟಿಷ್ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ಚೀನಾ ವ್ಯವಸ್ಥಿತ ಸವಾಲನ್ನು ಒಡ್ಡುತ್ತದೆ : ಯುಕೆ ಪ್ರಾಧಾನಿ ರಿಷಿ ಸುನಕ್

ಲಂಡನ್: ಶಾಂಘೈ ಪ್ರತಿಭಟನೆಗಳನ್ನು ವರದಿ ಮಾಡುವಾಗ ಬಿಬಿಸಿ ಪತ್ರಕರ್ತರೊಬ್ಬರು ಥಳಿಸಿದ್ದಾರೆ ಎಂದು ಹೇಳಿದ ನಂತರ ಬೀಜಿಂಗ್ ಅನ್ನು ಅವರ ಸರ್ಕಾರ ಖಂಡಿಸಿದ್ದರಿಂದ ಯುಕೆ ‘ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ’ ಚೀನಾ ‘ವ್ಯವಸ್ಥಿತ ಸವಾಲನ್ನು’ ಒಡ್ಡಿದೆ ಎಂದು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಸೋಮವಾರ ಎಚ್ಚರಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಪ್ರೀತಂ ಗೌಡ ಬಂದ್ರೆ ನಾವು ವಿರೋಧ ಮಾಡುತ್ತೇವೆ.. ವಿದೇಶಾಂಗ ನೀತಿಯ...

ಲಾಕ್ ಡೌನ್ ನಿಯಮ ಉಲ್ಲಂಘಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ

https://www.youtube.com/watch?v=EDMRYtaze_Q ಕರ್ನಾಟಕ ಟಿವಿ :  ಲಾಕ್ ಡೌನ್ ನಿಯಮಗಳನ್ನ ಉಲ್ಲಂಘನೆ ಮಾಡಿದ ಸಚಿವ ಇದೀಗ ಬ್ರಿಟನ್ ನಲ್ಲಿ ರಾಜೀನಾಮೆ ನೀಡಿದ್ದಾರೆ.. ಆರ್ಥಿಕತೆ ದೃಷ್ಟಿಯಿಂದ ಬ್ರಿಟನ್ ಲಾಕ್ ಡೌನ್ ಸಡಿಲಿಕೆ ಮಾಡಿದೆ ಆದ್ರೆ ಅನವಶ್ಯಕ ಓಡಾಟಕ್ಕೆ ಕಡಿವಾಣ ಹಾಕಿದೆ. ಇಂಥಹ ಸಂದರ್ಭದಲ್ಲಿ ಸಚಿವ ಡೌಗ್ಲಾಸ್ ರೋಸ್ 425 ಕಿಲೋಮೀಟರ್ ಟ್ರಾವಲ್ ಮಾಡಿದ್ರು. ಇದು ಭಾರೀ ವಿವಾದಕ್ಕೆ ಕಾರಣವಾಗಿದ್ದು...
- Advertisement -spot_img

Latest News

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ...
- Advertisement -spot_img