ಮೊದಲೆಲ್ಲ ಪಾವ್ ಮಧ್ಯೆ ವಡಾ ಇಟ್ಟು, ವಡಾಪಾವ್ ಮಾಡಿ ತಿನ್ನುತ್ತಿದ್ದರು. ಆದ್ರೆ ಈಗೇನಿದ್ದರೂ ಉಲ್ಟಾ ವಡಾಪಾವ್ ಜಮಾನಾ. ಈಗ ಬನ್ನನ್ನೇ ಹಿಟ್ಟಿನಲ್ಲಿ ಅದ್ದಿ ಕರಿದುಬಿಡ್ತಾರೆ. ಈ ರೆಸಿಪಿಯನ್ನ ನೀವು ಮನೆಯಲ್ಲೇ ತಯಾರಿಸಬಹುದು. ಹಾಗಾದ್ರೆ, ಉಲ್ಟಾ ವಡಾಪಾವ್ ಹೇಗೆ ತಯಾರಿಸೋದು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಕೊಂಚ ಸಾಸಿವೆ, ಎರಡು ಹಸಿಮೆಣಸು, ನಾಲ್ಕು ಎಸಳು ಬೆಳ್ಳುಳ್ಳಿ,...