www.karnatakatv.net:ಭಾರೀ ಪೈಪೋಟಿಯಿಂದ ಕೂಡಿದ್ದ ರಾಜ್ಯ ಒಕ್ಕಲಿಗ ಸಂಘದ ಚುನಾವಣೆ ಮುಗಿದು, 35 ಘಟಾನುಘಟಿಗಳು ಗೆಲುವು ಸಾಧಿಸಿದ್ದರು. ಭಾರೀ ಕುತೂಹಲ ಕೆರಳಿಸಿದ್ದ ಸಂಘದ ಪಧಾದಿಕಾರಿಗಳ ಆಯ್ಕೆ ಇವತ್ತು ನಡೆದಿದ್ದು ಕಿಮ್ಸ್ ಆವರಣದಲ್ಲಿರೋ ಕೆಂಪೇಗೌಡ ಸಭಾಭವನದಲ್ಲಿ ಸಂಭ್ರಮದೊoದಿಗೆ ಸಂಘದ ಹೊಸ ಸಾರಥಿಗಳು ಪದವನ್ನೇರಿದರು. ನಿರೀಕ್ಷೆಯಂತೆಯೇ ದೊಡ್ಡಗೌಡರ ಕುಟುಂಬದ ಸಂಬoಧಿ ಶ್ರವಣಬೆಳಗೊಳ ಶಾಸಕ ಸಿ.ಎನ್ ಬಾಲಕೃಷ್ಣ ಅಧ್ಯಕ್ಷರಾಗಿ ಆಯ್ಕೆಯಾದರು.ಅಧ್ಯಕ್ಷ...
www.karnatakatv.net:ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರ ಮದಗಜ ಚಿತ್ರವು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಬಹು ತಾರಗಳವುಳ್ಳ ಈ ಚಿತ್ರದಲ್ಲಿ ಆಶಿಕ ರಂಗನಾಥ್, ಗರುಡರಾಮ್,ಜಗಪತಿ ಬಾಬು, ರಂಗಾಯಣ ರಘು,ದೇವಯಾನಿ, ಚಿಕ್ಕಣ್ಣ, ಧರ್ಮಣ್ಣ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದಾರೆ. ಇನ್ನೂ ಈ ಸಿನಿಮಾವನ್ನು ಅಯೋಗ್ಯ ಖ್ಯಾತಿಯ ನಿರ್ದೇಶಕ ಮಹೇಶ್ ನಿರ್ದೇಶಿಸಿದ್ದಾರೆ.
ಈಗಾಗಲೇ ಹಾಡುಗಳು ಹಾಗೂ ಟ್ರೈಲರ್ ನಿಂದ ಗಮನಸೆಳೆಯುತ್ತಿರುವ...
www.karnatakatv.net:ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ, ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಟೊಲ್ಲಿವುಡ್, ಕಾಲಿವುಡ್ನಲ್ಲು ನಿರೀಕ್ಷೆ ಮೂಡಿಸಿರುವ ಮದಗಜ ಚಿತ್ರವು ಡಿಸೆಂಬರ್ 3 ರಂದು ತೆರೆಕಾಣಲಿದೆ. ಇನ್ನೇನು ಕೆಲವೇದಿನಗಳು ಬಾಕಿಯಿದ್ದು, ಸಿನಿಮಾ ರಿಲೀಸ್‌ಗೆ ಬೇಕಾಗಿರುವ ಥಿಯೇಟರ್ ತಯಾರಿ ಹಾಗೂ ವಿತರಕರಕೊಂದಿಗೆ ಚಿತ್ರ ವ್ಯಾಪಾರ ಬಗ್ಗೆ ಮಾತುಕತೆ ನಡೆಯುತ್ತಿದೆ. ಮತ್ತೊಂದು ಕಡೆ ಸಿನಿಮಾ ಡಬ್ಬಿಂಗ್ ರೈಟ್ಸ್ ವ್ಯವಹಾರ ಕೂಡ ನಡೆಯುತ್ತಿದೆ.
ಪಕ್ಕ...
ಗಾಂಧಿನಗರದ ಗಲ್ಲಿ-ಗಲ್ಲಿಯಲ್ಲಿ ಅಬ್ಬರಿಸಿ ಕೇಕೇ ಹಾಕಿದ್ದ ದರ್ಶನ್ ನಟನೆಯ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ರಾಬರ್ಟ್ ತೆಲುಗು ನೆಲದಲ್ಲಿಯೂ ಧೂಳ್ ಎಬ್ಬಿಸ್ತಿದೆ. ತೆಲುಗಿನಲ್ಲಿ ರಿಲೀಸ್ ಆಗಿರುವ ರಾಬರ್ಟ್ ಟೀಸರ್ ಗೆ ಬೇಜಾನ್ ರೆಸ್ಪಾನ್ಸ್ ಸಿಕ್ತಿದ್ದು, ಇದೀಗ ಮತ್ತೊಂದು ಸಿಹಿಸುದ್ದಿ ದಾಸನ ರಾಬರ್ಟ್ ಅಂಗಳದಿಂದ ಹೊರ ಬಂದಿದೆ. ರಾಬರ್ಟ್ ತೆಲಗು ಸಿನಿಮಾದ ವಿತರಣೆ ಹಕ್ಕು ಭಾರೀ...
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಗೌಡ ಹಾಗೂ ಅವರ ಸಹೋದರ ದೀಪಕ್ ಸೇರಿದಂತೆ ನಾಲ್ಕು ಜನರ ಕೊಲೆಗೆ ಸ್ಕೆಚ್ ಹಾಕಿದ್ದ 7 ಜನ ಆರೋಪಿಗಳನ್ನು ಜಯನಗರ ಪೊಲೀಸರು ಮೊನ್ನೆ (ಡಿಸೆಂಬರ್ 19) ವಶಕ್ಕೆ ಪಡೆದಿದ್ದಾರೆ.
ನಿರ್ಮಾಪಕ ಉಮಾಪತಿ ಹಾಗೂ ದೀಪಕ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಬಗ್ಗೆ...