ಧಾರವಾಡ: ಧಾರವಾಡ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬರುವ ಹೈಕೋರ್ಟ್ ಸಮೀಪದಲ್ಲಿ ಸೇತುವೆಯ ಕೆಳಗಡೆ ಸಿಲುಕಿಗೊಂಡಿರುವ ಗ್ಯಾಸ್ ಟ್ಯಾಂಕರ್ ಅನಾಹುತವಾಗದಂತೆ ಪೊಲೀಸರು ತೀವ್ರ ನಿಗಾವನ್ನ ವಹಿಸಿದ್ದು, ಬಹುತೇಕ ಮೂವತ್ತು ಕಿಲೋಮೀಟರ್ ರಸ್ತೆ ಬಂದ್ ಆಗಿದೆ.
ಬೃಹದಾಕಾರದ ಗ್ಯಾಸ್ ಟ್ಯಾಂಕರ್ ಸೇತುವೆ ಕೆಳಗಡೆ ಹಾಯ್ದು ಹೋಗುವಾಗ ಮೇಲೆ ಬಡಿದು ಗ್ಯಾಸ್ ಲೀಕ್ ಆಗಿದೆ. ತಕ್ಷಣವೇ ಅಲ್ಲಿಂದ ಇಳಿದು ಹೋದ...