ನವದೆಹಲಿ : ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ಪಾಪಿಗಳ ರಾಷ್ಟ್ರಕ್ಕೆ ಭಾರತ ಒಂದಿಲ್ಲೊಂದು ರೀತಿಯಲ್ಲಿ ಆಘಾತ ನೀಡುತ್ತಿದೆ. ಉಗ್ರರ ದಾಳಿಯಲ್ಲಿ ಬಲಿಯಾದ ಅಮಾಯಕ ಪ್ರವಾಸಿಗರ ಕುಟುಂಬಗಳಿಗೆ ನ್ಯಾಯ ಸಿಗಬೇಕೆಂದು ಒತ್ತಾಯಗಳು ಹೆಚ್ಚಾಗಿವೆ.
ಅಲ್ಲದೆ ಭಾರತದಲ್ಲಿ ಪಾಕಿಸ್ತಾನದ ವಿರುದ್ಧದ ಪ್ರತೀಕಾರದ ಕೂಗು ಸಹ ಅಷ್ಟೇ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿಯೇ ಕೇಂದ್ರ ಸರ್ಕಾರ ಹಂತ ಹಂತವಾಗಿ ಪಾಕಿಗಳ ಮಗ್ಗಲು...
ನವದೆಹಲಿ : ಪಹಲ್ಗಾಮ್ ದಾಳಿಯನ್ನು ಖಂಡಿಸಿ ಭಾರತ ಕೈಗೊಂಡಿರುವ ಹಲವು ಮಹತ್ವದ ರಾಜತಾಂತ್ರಿಕ ನಿರ್ಧಾರಗಳಿಂದ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಇದರಿಂದ ಹತಾಶವಾಗಿರುವ ಉಗ್ರರ ರಾಷ್ಟ್ರ ಭಾರತದ ವಿರುದ್ಧ ಕಾಲು ಕೆದರಿ ಜಗಳಕ್ಕಿಳಿಯುತ್ತಿದೆ.
ಅಲ್ಲದೆ ತಾನು ಮಾಡಿರುವ ದಾಳಿಗೆ ಭಾರತ ಯಾವುದೇ ಕ್ಷಣದಲ್ಲಿಯೂ ತಕ್ಕ ಉತ್ತರ ನೀಡಲು ಮುಂದಾಗುವ ಸಾಧ್ಯತೆಯನ್ನು ಅರಿತ ಪಾಪಿಗಳ ದೇಶ ಗಡಿಗಳಲ್ಲಿ ಸೇನೆಯನ್ನು...