ಹುಬ್ಬಳ್ಳಿ: ನಗರದ ವಿದ್ಯಾನಗರ ಹಾಗೂ ಅಶೋಕನಗರ ಮದ್ಯೆ ಇರುವ ರೈಲ್ವೇ ಹಳಿಯ ಮೇಲೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ..
ವ್ಯಕ್ತಿಯ ತಲೆ ಭಾಗ ಹಾಗೂ ದೇಹದ ಭಾಗ ಬೇರೆ ಬೇರೆ ಸ್ಥಳಗಳಲ್ಲಿ ಬಿದ್ದಿದ್ದು, ತಲೆ ಭಾಗವನ್ನು ಬೀದಿ ನಾಯಿಗಳ ತಿಂದಿದ್ದು ವ್ಯಕ್ತಿಯ ಗುರುತು ಸಿಗುವುದು ಕಷ್ಟವಾಗಿದೆ.
ಇದು ಆತ್ಮಹತ್ಯೆ ಅಥವಾ ಕೊಲೆ ಅನ್ನೋದು ತನಿಖೆ ನಂತರ ತಿಳಿದು...