Uppinangadi News : ಉಪ್ಪಿನಂಗಡಿಯಲ್ಲಿ ಎನ್ ಹೆಚ್ ಕಾಮಗಾರಿಯಲ್ಲಿ ತಡೆಗೋಡೆ ಕುಸಿದು ಕಳೆದೆರಡು ವಾರದಿಂದ ತೋಟದಲ್ಲಿ ನೀರು ನಿಂತು ದುರ್ನಾತ ಬೀರಿ,ಅಡಿಕೆ ಗಿಡಗಳು ರೋಗಕ್ಕೆ ಈಡಾಗುತ್ತಿದ್ದವು. ಆಡಳಿತದಾರರು ಸಮಸ್ಯೆಯ ಬಗ್ಗೆ ಅಸಡ್ಡೆ ತೋರಿಸಿದ್ದರು.
ಈ ವಿಚಾರವಾಗಿ ಅರುಣ್ ಕುಮಾರ್ ಪುತ್ತಿಲ ಹಾಗು ಅವರ ತಂಡ ಸ್ಥಳಕ್ಕೆ ಆಗಮಿಸಿ ನಂತರ ಪ್ರಾಧಿಕಾರದ ಅಧಿಕಾರಿಗಳಲ್ಲಿ ಮಾತನಾಡಿದ ನಂತರ ಅಧಿಕಾರಿಗಳು...