ಮಂಡ್ಯ : ಮಂಡ್ಯದಲ್ಲಿ ಶಾಲೆ ಉದ್ಘಾಟಿಸಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಷ್, ಉರಿಗೌಡ-ನಂಜೇಗೌಡ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನನಗೆ ಮಾಹಿತಿ ಇಲ್ಲದ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಮಂಡ್ಯವನ್ನ ಅಭಿವೃದ್ಧಿ ಮಾಡಿವ ಬಗ್ಗೆ ಮಾತ್ರ ನನ್ನ ಚಿಂತನೆ. ಈ ಬಗ್ಗೆ ಮಾತನಾಡಲು ಬೇರೆ ಬೇರೆ ಎಕ್ಸಪರ್ಟ್ ಇದ್ದಾರೆ ಅವರನ್ನೆ ಕೇಳಿ. ಚುನಾವಣೆ ಸಂದರ್ಭದಲ್ಲಿ ಹೆಚ್ಚು...