Thursday, November 27, 2025

uttarakarnataka

ನಮ್ಮಲ್ಲಿ ಭೂಮಿ, ಮೂಲ ಸೌಕರ್ಯವಿದೆ ಏರೋಸ್ಪೇಸ್ ಯೋಜನೆ ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಿ : ಬಿಜೆಪಿ ಶಾಸಕನಿಂದ ಸಿಎಂಗೆ ಲೆಟರ್

ಬೆಂಗಳೂರು : ಸತತ ಮೂರು ವರ್ಷಗಳ ರೈತರ ಹೋರಾಟದ ಫಲವಾಗಿ ದೇವನಹಳ್ಳಿ ತಾಲೂಕು ವ್ಯಾಪ್ತಿಯ 1777 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಖುದ್ದು ಹೋರಾಟಗಾರರೊಂದಿಗೆ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ರೈತರ ಹಿತ ಕಾಯಲು ಭೂಸ್ವಾಧೀಕ ಪ್ರಕ್ರಿಯೆಯನ್ನು ಕೈ ಬಿಡುವುದಾಗಿ ಘೋಷಿಸಿದ್ದರು. ಈ ಮೂಲಕ ರೈತರ ಬೇಡಿಕೆಗೆ ಮಣೆ ಹಾಕಿದ್ದರು....

500ನೇ ಕೋಟಿಯ ಶಕ್ತಿ ಟಿಕೆಟ್ ವಿತರಿಸಿ ಸಿದ್ದು ಸರ್ಕಾರದ ಹೊಸ ಮೈಲಿಗಲ್ಲು! : ಇದುವರೆಗೂ ಪ್ರಯಾಣಿಸಿದ ಮಹಿಳೆಯರೆಷ್ಟು? ಖರ್ಚಾದ ಹಣವೆಷ್ಟು?

ಬೆಂಗಳೂರು : ರಾಜ್ಯದಲ್ಲಿ ಕಳೆದ 2023 ಜೂನ್‌ 11 ರಂದು ಜಾರಿಗೆ ಬಂದಿರುವ ಶಕ್ತಿ ಯೋಜನೆಯು ಕಳೆದ 25 ತಿಂಗಳುಗಳಿಂದ ನಿರಂತರವಾಗಿ ಚಾಲ್ತಿಯಲ್ಲಿದೆ. ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆಯುತ್ತಿರುವ ಗ್ಯಾರಂಟಿ ಯೋಜನೆ ಇದಾಗಿದೆ. ಆದರೆ ಇದೀಗ ಈ ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರ ಸಂಖ್ಯೆ 500 ಕೋಟಿ ದಾಟಿದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು...

Nagara panchami : ಉತ್ತರ ಕರ್ನಾಟಕ ಮಹಿಳೆಯರ ಅಚ್ಚುಮೆಚ್ಚಿನ ನಾಗರಪಂಚಮಿ ಹಬ್ಬಕ್ಕೆ ಮೆರಗು::

ಧಾರವಾಡ; ಶ್ರಾವಣ ಬಂದ್ರೆ ಸಾಕು ಸಾಲು ಸಾಲು ಹಬ್ಬಗಳ ಆರಂಭದ ಮಾಸವಾಗಿದೆ. ಅದರಲ್ಲಿಯೂ ಈ ಶ್ರಾವಣದಲ್ಲಿ ಮೊದಲಿನೇ ಹಬ್ಬವೇ ನಾಗರ ಪಂಚಮಿ. ನಾಗ ದೇವರ ಪೂಜೆಯ ಜೊತೆಗೆ ಜೋಕಾಲಿಯಾಟ, ಬಗೆಬಗೆಯ ಉಂಡಿ, ಚಕ್ಕುಲಿ ಸವೆಯುವ ಸಂಭ್ರಮ. ಆದರೆ ಈ ಸಂಭ್ರಮ ಈಗ ಕಾಣೆಯಾಗಿಯೇ ಹೋಗಿದೆ ಅನ್ನೋ ಮಾತು ಕೇಳಿ ಬರುತ್ತಿವೆ. ಆದ್ರೆ ಧಾರವಾಡದಲ್ಲಿ ಮಹಿಳೆಯರ...

ಕುಡಿದ ಅಮಲಿನಲ್ಲಿ ಮಚ್ಚು ತೋರಿಸಿ ಧರ್ಮದೇಟು ತಿಂದ ಕುಡುಕ !

State news ಬೆಂಗಳೂರು(ಫೆ.21): ನಶೆದಾಗಿನ ಬುದ್ದಿ ಕಿಸೆದಾಗ ಎನ್ನುವುದು ನಮ್ಮ ಉತ್ತರ ಕರ್ನಾಟಕ ಕಡೆ ಚಾಲ್ತಿಯಲ್ಲಿರುವ ಮಾತು ಅದೇರೀತಿ ಇದು ಸಹ ಅದೆ ಭಾಗದ ವಿಷಯ. ಯಾದಗಿರಿ ಜಿಲ್ಲೆಯಲ್ಲಿ ಒಬ್ಬ ಯುವಕ ಕಂಠಪೂರ್ತಿ ಕುಡಿದು ಕೋತಿ ತರ ಆಡುತಿದ್ದ ಕುಡಿದ ಅಮಲಿನಲ್ಲಿ ಮಾರಕಾಸ್ತ್ರ ದಿಂದ ಸಿಕ್ಕ ಸಿಕ್ಕವರ ಮೇಲೆ ಕತ್ತಿ ಬೀಸಿದ್ದಾನೆ. ರಸ್ತೆಯಲ್ಲಿ ಸ್ವಲ್ಪ ಸಮಯ ಭಯದ...

ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು

www.karnatakatv.net : ಬೆಳಗಾವಿ: ಮೊದಲಿನಿಂದಲೂ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ  ಅನ್ಯಾಯವನ್ನು ಸರಿಪಡಿಸಲು ಸಿಎಂ ಬಸವರಾಜ ಬೋಮ್ಮಾಯಿ  ಅವರಿಗೆ ಉತ್ತರ ಕರ್ನಾಟಕ ಶಾಸಕರು ಪಕ್ಷ ಭೇದ ಮರೆತು ಬೆಂಬಲಿಸಬೇಕು ಎಂದು ಹುಕ್ಕೇರಿ ಹಿರೇಮಠ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಮಗೆ ಮೊದಲಿನಿಂದಲೂ ದಕ್ಷಿಣ ಕರ್ನಾಟಕ ಮಾತ್ರ ಅಭಿವೃದ್ಧಿ ಆಗ್ತಿದೆ. ಉತ್ತರ ಕರ್ನಾಟಕ...
- Advertisement -spot_img

Latest News

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ...
- Advertisement -spot_img